*ಬಿ.ಪಿ.ಎಲ್. ಕಾರ್ಡ್:ಪ್ರತಿ ಸದಸ್ಯರಿಗೆ 15 ಕೆಜಿ ಅಕ್ಕಿ*
*ಬಿ.ಪಿ.ಎಲ್. ಕಾರ್ಡ್:ಪ್ರತಿ ಸದಸ್ಯರಿಗೆ 15 ಕೆಜಿ ಅಕ್ಕಿ* ಕರ್ನಾಟಕ, ಮಾರ್ಚ್ 02: ಬಿ.ಪಿ.ಎಲ್. ಕಾರ್ಡ್ ಹೊಂದಿರುವ ಪ್ರತಿಯೊಬ್ಬ ಸದಸ್ಯರಿಗೆ 15 ಕೆಜಿ ಅಕ್ಕಿಯನ್ನು ಮಾರ್ಚ್ -2025 ರೂ ಮಾಹೆಯಲ್ಲಿ ಕರ್ನಾಟಕ ಸರ್ಕಾರ, ನ್ಯಾಯಬೆಲೆ ಅಂಗಡಿ ಮೂಲಕ ವಿತರಣೆ ಮಾಡಲಿದೆ. ಕುಟುಂಬಕ್ಕೆ 10 ಕೆ.ಜಿ. ಅಕ್ಕಿಯನ್ನು ಪ್ರತಿ ಕೆ.ಜಿ. ಗೆ ರೂ.15/- ರ ದರದಲ್ಲಿ ವಿತರಿಸಲಾಗುತ್ತಿದ್ದು, ಈ ರೀತಿ ಹಂಚಿಕೆಗೆ ಅಗತ್ಯ ಇರುವ ಅಕ್ಕಿ ಪ್ರಮಾಣವನ್ನು ಕೇಂದ್ರ ಸರ್ಕಾರ ಒದಗಿಸಲಿದೆ. ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ- : ಮಾರ್ಚ್-2025 ರ ಮಾಹೆಯ ಆಹಾರ ಧಾನ್ಯ ವಿತರಣಾ ಪ್ರಮಾಣ ಈ ಕೆಳಕಂಡ ಇದೆ ಪ್ರತಿ ಪಡಿತರ ಚೀಟಿಯ 01 ರಿಂದ 03 ಸದಸ್ಯರಿಗೆ 35 ಕೆ.ಜಿ. ಅಕ್ಕಿ 04 ಸದಸ್ಯರಿಗೆ 45 ಕೆ.ಜಿ. ಅಕ್ಕಿ 05 ಸದಸ್ಯರಿಗೆ 65 ಕೆ.ಜಿ. ಅಕ್ಕಿ 06 ಸದಸ್ಯರಿಗೆ 85 ಕೆ.ಜಿ. ಅಕ್ಕಿ 07 ಸದಸ್ಯರಿಗೆ 105 ಕೆ.ಜಿ. ಅಕ್ಕಿ 08 ಸದಸ್ಯರಿಗೆ 125 ಕೆ.ಜಿ. ಅಕ್ಕಿ 09 ಸದಸ್ಯರಿಗೆ 145 ಕೆ.ಜಿ. ಅಕ್ಕಿ 10 ಸದಸ್ಯರಿಗೆ 165 ಕೆ.ಜಿ. ಅಕ್ಕಿ 11 ಸದಸ್ಯರಿಗೆ 185 ಕೆ.ಜಿ. ಅಕ್ಕಿ 12 ಸದಸ್ಯರಿಗೆ 205 ಕೆ.ಜಿ. ಅಕ್ಕಿ ಉಚಿತ ಪಡಿತರ ಚೀಟಿಯಲ್ಲಿರುವ ಪ್ರತಿ ಒಬ್ಬ ಸದಸ್ಯರಿಗೆ ಆದ್ಯತಾ(ಬಿಪಿಎಲ್) ಪಡಿತರ ಚೀಟಿ. (ಫೆಬ್ರವರಿ – 05 ಕೆ.ಜಿ. + ಮಾರ್ಚ್- 10 ಕೆ.ಜಿ.) #ಅನ್ನಭಾಗ್ಯ #ಪಡಿತರ #ನ್ಯಾಯಬೆಲೆ ಹೆಚ್ಚಿನ ಮಾಹಿತಿಗಾಗಿ:- ರಾಜ್ಯದಲ್ಲಿ ...