* 103 ವರ್ಷದ ಅಜ್ಜಿಯ ರಾಷ್ಟ್ರ ಪ್ರೇಮ* -*ಸೈನಿಕರಿಗೆ ಶುಭವಾಗಲಿ ಎಂಬ ಆಶಯ*
* 103 ವರ್ಷದ ಅಜ್ಜಿಯ ರಾಷ್ಟ್ರ ಪ್ರೇಮ* - *ಸೈನಿಕರಿಗೆ ಶುಭವಾಗಲಿ ಎಂಬ ಆಶಯ* ಕರ್ನಾಟಕ, ಮಾರ್ಚ್ 01:ತಿಪಟೂರು ತಾಲ್ಲೂಕಿನ 103 ವರ್ಷದ ಅಜ್ಜಿಯು, ಚಳಿ , ಗಾಳಿ, ಬಿಸಿಲು , ಲೆಕ್ಕಿಸದೆ, ಒಟ್ಟು 326 ಕೀ.ಮಿ ಪಾದಯಾತ್ರೆ ಕೈಗೊಂಡಿದ್ದಾರೆ. ರಾಷ್ಟ್ರದ ರಕ್ಷಣೆ ಗಾಗಿ, , ತೀವ್ರ ಚಳಿ ಸೇರಿದಂತೆ, ಏನೆ ವಾತಾವರಣ ವೈಪ್ಯರೀತ್ಯ ಇದ್ದರು ,ಸೈನಿಕರು ಕರ್ತವ್ಯ ನಿರ್ವಹಿಸುತ್ತಿದ್ದರೆ. ಇತಂಹ ಲಕ್ಷಾಂತರ ಭಾರತೀಯ ಸೈನಿಕರಿಗೆ ಶ್ರೀ ಧರ್ಮಸ್ಥಳದ ಮಂಜುನಾಥ ಸ್ವಾಮಿಯು ಶುಭವುಂಟು ಮಾಡಲಿ ಎಂಬ ಉದ್ದೇಶದಿಂದ ಪಾದಯಾತ್ರೆ ಕೈಗೊಂಡಿದ್ದವೆ , ಎಂದು ತಿಳಿಸಿರುವ ವೀಡಿಯೋ ಇದಾಗಿದೆ. ವೀಡಿಯೋ ವೀಕ್ಷಿಸಿ ಇಂತಹ ವಯಸ್ಸಿನಲ್ಲಿ ಅಜ್ಜಿಯ ಈ ಮನೋಭಾವ ಯುವ ಜನತೆ ಗೆ ಮಾರ್ಗದರ್ಶನವಾಗಿದೆ. #ಪಾದಯಾತ್ರೆ #ತಿಪಟೂರು #ಅಜ್ಜಿ #ಮುದುಕಿ #ರಾಷ್ಟ್ರ #ಪ್ರೇಮ #ಸೈನಿಕ #ಶ್ರೀ #ನಾಮ #hill #om #temple #Book #story #Chethana #Oldest #culture #tradition #mantra #ಸನಾತನ #ಗೌಡ #yogi #riya #swami #ಶ್ರೀಮತಿ #ಭಾರತ #truth #trust #ಮಠ #raya #ದಾಸ #ಕೃಷ್ಣ #ರಾಮ #ಈಶ್ವರ #Devi #Litrature https://pratilipi.page.link/yyeYky1GboXSBxrr9