✨ *ನೀವು ಜನಿಸಿದ ಸಮಯದ ಲಗ್ನಕ್ಕೆ ಅನುಸಾರವಾಗಿ ಮಾಡುವ ದಾನಗಳು*✨
✨ *ನೀವು ಜನಿಸಿದ ಸಮಯದ ಲಗ್ನಕ್ಕೆ ಅನುಸಾರವಾಗಿ ಮಾಡುವ ದಾನಗಳು*✨ ಭಾರತ, ಫೆಬ್ರವರಿ,23:ನೀವು ಜನಿಸಿದ ಸಮಯದಲ್ಲಿ ಇಂದಂತಹ ಲಗ್ನಕ್ಕೆ ಅನುಸಾರವಾಗಿ ದಾನ ಮಾಡುವದರಿಂದ ಶುಭ ಫಲಗಳನ್ನು ಪಡೆಯಡಹುದಾಗಿದೆ. ದಾನಗಳ ವಿವರ:- *01🌹,ಮೇಷ ಲಗ್ನ:-* ಈ ಲಗ್ನದವರು ನಿಮ್ಮ ಹಣಕಾಸಿನ ಅಭಿವೃದ್ಧಿಗೆ ವಾರಕ್ಕೆ ಎರಡು ಮೂರು ಬಾರಿ ಕರಿ ಎಳ್ಳನ್ನು ಸೇವನೆ ಮಾಡಿ ಹಾಗೆ ವಯಸ್ಸಾದ ವೃದ್ಧರಿಗೆ ಧರ್ಮಗ್ರಂಥಗಳನ್ನು ದಾನ ಮಾಡಿ, *02🌹,ವೃಷಭ ಲಗ್ನ:-* ಈ ಲಗ್ನದವರಿಗೆ ಆಗಿಂದಾಗ್ಗೆ ಲವಂಗವನ್ನು ಸೇವನೆ ಮಾಡಿ ಜೊತೆಗೆ ವಾರಕ್ಕೆ ಒಂದು ಬಾರಿ ತೊಗರಿಬೇಳೆಯನ್ನುದಾನ ಮಾಡಿ, *03🌹,ಮಿಥುನ ಲಗ್ನ:-* ಈ ಲಗ್ನದವರಿಗೆ ಬಾರ್ಲಿ ಅಕ್ಕಿಯ ಅನ್ನವನ್ನು ಊಟ ಮಾಡುತ್ತಾ ಬನ್ನಿ ಜೊತೆಗೆ ಲಕ್ಷ್ಮಿ ದೇವಸ್ಥಾನಕ್ಕೆ ವಾರಕ್ಕೆ ಒಮ್ಮೆ ತುಪ್ಪವನ್ನು ದಾನ ಮಾಡಿ, *04🌹,ಕಟಕ ಲಗ್ನ:-* ಈ ಲಗ್ನದವರಿಗೆ ಆಗಿಂದಾಗ್ಗೆ ಮೆಂತ್ಯವನ್ನು ಅಥವಾ ಶುಂಠಿಯನ್ನು ಮಜ್ಜಿಗೆ ಅಥವಾ ಬೇರೆ ಯಾವುದರಲ್ಲೂ ಕೂಡ ಹೆಚ್ಚಾಗಿ ಬಳಸಿ, ಹಾಗೆ ಬಡವರಿಗೆ ತರಕಾರಿಯನ್ನು ದಾನ ಮಾಡುತ್ತಾ ಬನ್ನಿ, *05🌹,ಸಿಂಹ ಲಗ್ನ:-* ಈ ಲಗ್ನದವರು ಜೀರಿಗೆಯನ್ನು ಹೆಚ್ಚು ಯೂಸ್ ಮಾಡಿ ಹಾಗೆ ಬಡವರಿಗೆ ವಾರಕ್ಕೆ ಒಮ್ಮೆ ಅಕ್ಕಿಯನ್ನು ದಾನ ಮಾಡಿ, *06🌹,ಕನ್ಯಾ ಲಗ್ನ:-* ಈ ಲಗ್ನದವರಿಗೆ ಕೊತ್ತಂಬರಿ ಸೊಪ್ಪು ಹೆಚ್ಚಾಗಿ ಯೂಸ್ ಮಾಡಿ ವಾರಕ್ಕೆ ಒಮ್ಮೆ ಗೋಧಿಯನ್ನು ದಾನ ಮಾಡಿ, *07🌹,ತುಲಾ ಲಗ್ನ:-* ಈ ಲಗ್ನದವರಿಗೆ ದಿನಾಲು ಒಂದು...