*ಇನ್ನೂ ಸುಲಭ: ಕೊಲ್ಲೂರು ಮೂಕಾಂಬಿಕೆಯ ದರ್ಶನ* ಅಧಿಕೃತ ರೈಲು ನಿಲುಗಡೆ.
*ಇನ್ನೂ ಸುಲಭ: ಕೊಲ್ಲೂರು ಮೂಕಾಂಬಿಕೆಯ ದರ್ಶನ* ಅಧಿಕೃತ ರೈಲು ನಿಲುಗಡೆ. ಕರ್ನಾಟಕ, ಮಾರ್ಚ್ 13:ದೆಹಲಿಗೆ ತೆರಳುವ ಎರಡು ಎಕ್ಸ್ಪ್ರೆಸ್ ರೈಲುಗಳಿಗೆ ಕುಂದಾಪುರದಲ್ಲಿ ಅಧಿಕೃತ ನಿಲುಗಡೆ ಆದೇಶಿಸಲಾಗಿದೆ. ಈ ನೂತನ ರೈಲ್ವೆ ನಿಲುಗಡೆಯಿಂದ ಕೊಲ್ಲೂರು ಮೂಕಾಂಬಿಕೆಯ ದರ್ಶನಕ್ಕೆ ಬರುವ ಭಕ್ತಾಧಿಗಳಿಗೆ ಹಾಗೂ ದೆಹಲಿಗೆ ತೆರಳುವ ಜನರಿಗೆ ಅನುಕೂಲವಾಗಲಿದೆ. ಸರ್ವರೂ ಈ ಸೇವೆಯನ್ನು ಸದುಪಯೋಗಪಡಿಸಿಕೊಳ್ಳಿ ಬಹುದು. Great news for the people of Kundapura. Responding to the long-standing demand of passengers in this region and the request of Honorable Member of Parliament Shri. Srinivasa Poojari, the Railway Department has officially sanctioned a halt in Kundapura for two express trains bound for Delhi. Train details: 22653/22654: Thiruvananthapuram Central – Hazrat Nizamuddin Express 22655/22656: Ernakulam – Hazrat Nizamuddin Express This new railway halt will benefit devotees visiting Kollur Mookambika and people traveling to Delhi. I urge everyone to make good use of this service. #IndianRailways #PMO #BJP #parliament #constitution #prime #minis...