*RTI ಕಾರ್ಯಕರ್ತನಿಗೆ ಚಳಿ ಬಿಡಿಸಿದ ಮುಖ್ಯ ಆಯುಕ್ತರು.* ದಂಧೆ ಮಾಡದಂತೆ ಎಚ್ಚರಿಕೆ
*RTI ಕಾರ್ಯಕರ್ತನಿಗೆ ಚಳಿ ಬಿಡಿಸಿದ ಮುಖ್ಯ ಆಯುಕ್ತರು.* ದಂಧೆ ಮಾಡದಂತೆ ಎಚ್ಚರಿಕೆ* ಕರ್ನಾಟಕ, ಫೆಬ್ರವರಿ 16: *RTI ಕಾರ್ಯಕರ್ತನಿಗೆ ಚಳಿ ಬಿಡಿಸಿದ ಡಾ. ಹೆಚ್ ಸಿ ಸತ್ಯನ್, ಮಾಹಿತಿ ಆಯೋಗದ ಮುಖ್ಯ ಆಯುಕ್ತರು.* ಇಂದು ಬೆಂಗ court video link ಳೂರಿನಲ್ಲಿ ನಡೆದ ವಿಚಾರಣಾ ನ್ಯಾಯಾಲಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಮಾಹಿತಿ ಹಕ್ಕು ಕಾಯ್ದೆ -2005ರಡಿ ,ಒಬ್ಬನೆ ವ್ಯಕ್ತಿ ನೂರಾರು, ಸಾವಿರಾರು ಅರ್ಜಿಗಳನ್ನು, ದುರೊದ್ದೇಶ ದಿಂದ ಸಲ್ಲಿಸುವುದು ಅಪರಾದ ಎಂದರು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:- .ಡಾ. ಹೆಚ್.ಸಿ.ಸತ್ಯನ್ ರಾಜ್ಯ ಮಾಹಿತಿ ಆಯುಕ್ತರು ಕರ್ನಾಟಕ ಮಾಹಿತಿ ಆಯೋಗ ಕೊಠಡಿ ಸಂಖ್ಯೆ. 202 ,ಮಾಹಿತಿ ಸೌಧ, ದೇವರಾಜ್ ಅರಸ್ ರೋಡ್, ವಿಧಾನ ಸೌಧ ವೆಸ್ಟ್ ಗೇಟ್-2 ಮುಂಭಾಗ, ಬೆಂಗಳೂರು - 560001. 080-22371193 sic[hyphen]hcs[hyphen]kic[at]karnataka[dot]gov[dot]in ಸಾರ್ವಜನಿಕ ಮಾಹಿತಿ ಅಧಿಕಾರಿಯ ಕೆಲಸವೇನು? ಉತ್ತರ. ಆ ಅಧಿನಿಯಮದ ಅಡಿಯಲ್ಲಿ ಯಾವುದೇ ಮಾಹಿತಿಯನ್ನು ಪಡೆಯಲಿಚ್ಛಿಸುವ ವ್ಯಕ್ತಿಯು ಲಿಖಿತದಲ್ಲಿ ಅಥವಾ ಮೌಖಿಕವಾಗಿ ಕೋರಿಕೆ ಸಲ್ಲಿಸಿದಾಗ ವ್ಯಕ್ತಿಗೆ ಅದನ್ನು ಬರವಣಿಗೆ ಮೂಲಕ ಕಾರ್ಯರೂಪಕ್ಕೆ ತರಲು ಸೂಕ್ತ ನೆರವನ್ನು ನೀಡತಕ್ಕದ್ದು. ಸಾರ್ವಜನಿಕ ಪ್ರಾಧಿಕಾರಕ್ಕೆ ಅfð ಸಲ್ಲಿಸಿದ್ದರೆ, ಯಾವ ಪ್ರಾಧಿಕಾರಕ್ಕೆ ಅfð ಸಲ್ಲಿಸಲಾಗಿದೆಯೋ ಆ ಸಾರ್ವಜನಿಕ ಪ್ರಾಧಿಕಾರವು...