*ಹೆಚ್ಚು ಲಾಭ ತರುತ್ತಿರುವ ಬೆಳೆಗಳಲ್ಲಿ ಅವೊಕಾಡೊ/ ಬೆಣ್ಣೆ ಹಣ್ಣು ಕೂಡ ಒಂದು. ಹಾಗಾಗಿ ಬೆಣ್ಣೆ ಹಣ್ಣಿನ ಕೃಷಿ ಬಗ್ಗೆ ತಿಳಿಯೋಣ
*ಹೆಚ್ಚು ಲಾಭ ತರುತ್ತಿರುವ ಬೆಳೆಗಳಲ್ಲಿ ಅವೊಕಾಡೊ/ ಬೆಣ್ಣೆ ಹಣ್ಣು ಕೂಡ ಒಂದು. ಹಾಗಾಗಿ ಬೆಣ್ಣೆ ಹಣ್ಣಿನ ಕೃಷಿ ಬಗ್ಗೆ ತಿಳಿಯೋಣ* ಭಾರತ, ಮಾರ್ಚ್ 24: ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಗೆ ಲಗ್ಗೆ ಇಡುತ್ತಿರುವ ಹಣ್ಣು ಅವಕ್ಯಾಡೋ ಅಥವಾ ಬೆಣ್ಣೆ ಹಣ್ಣು, ಹೆಚ್ಚು ಲಾಭ ತರುತ್ತಿರುವ ಬೆಳೆಯಾಗಿದೆ. ಇಂದು ಭಾರತದ ರೈತರು ಹೊಸ ಪ್ರಯೋಗಳನ್ನು ಮೂಲಕ ಹೆಚ್ಚಿನ ಆದಾಯ ಗಳಿಸುತ್ತಿದ್ದಾರೆ.ಆಧುನಿಕ ಕೃಷಿಯತ್ತ ಮುಖ ಮಾಡಿರುವ ರೈತರು ಇಂದು ಸುಖೀ ಜೀವನದೊಂದಿಗೆ ಕಾರು ಬಂಗಲೆ ಮಾಲೀಕರಾಗುತ್ತಿದ್ದಾರೆ. #Profit #agriculture #ಬೆಣ್ಣೆ #ಹಣ್ಣು #ಅವಕ್ಯಾಡೋ #ಬೆಳೆ #ಫಸಲು ತಂತ್ರಜ್ಞಾನ ಮತ್ತು ಸರಿಯಾದ ಜ್ಞಾನದ ಅಭಿವೃದ್ಧಿಯೊಂದಿಗೆ, ಈ ಹಣ್ಣಿನ ಕೃಷಿಯನ್ನು ಸುಲಭವಾಗಿ ಮಾಡಬಹುದು. ಈ ಹಣ್ಣಿನ ಕೃಷಿಗೆ ತಾಪಮಾನವು 20 ರಿಂದ 40 ಡಿಗ್ರಿಗಳಾಗಿರಬೇಕು. ಭಾರತದಲ್ಲಿ, ಈ ಹಣ್ಣನ್ನು ಪ್ರಸ್ತುತ ಒಡಿಶಾ, ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಕೇರಳದ ಭಾಗಗಳಲ್ಲಿ ಬೆಳೆಯಲಾಗುತ್ತದೆ.ಕರ್ನಾಟಕ ರ ಬಹುತೇಕ ಜಿಲ್ಲೆಗಳಲ್ಲಿ ಬೆಣ್ಣೆ ಹಣ್ಣು ಕೃಷಿ ಇದೆ ,ನಾಗಮಂಗಲ, ಮಂಡ್ಯ ಹತ್ತಿರ ಹೆಚ್ಚಾಗಿ ಕಂಡು ಬರುತ್ತದೆ. ಈ ಬೆಳೆಯ ಮೂಲಕ ನೀವು ಖಂಡಿತವಾಗಿಯೂ ಮಿಲಿಯನೇರ್ ಆಗಬಹುದು. ಒಂದು ಗಿಡಕ್ಕೆ ಎಷ್ಟು ಹಣ ಹಣ್ಣು ಬಂದ್ಮೇಲೆ ಮಾರ್ಕೆಟಿಂಗ್ ಎಲ್ಲಿ ಮಾಡುವುದು ಎಂಬುದರ ಬಗ್ಗೆ ಸರಿಯಾದ ತಿಳುವಳಿಕೆ ಇರಬೇಕು. ಹಣ್ಣಾದ ಮತ್ತು ಸ...