*ಇನ್ನೂ ಸುಲಭ: ಕೊಲ್ಲೂರು ಮೂಕಾಂಬಿಕೆಯ ದರ್ಶನ* ಅಧಿಕೃತ ರೈಲು ನಿಲುಗಡೆ.
*ಇನ್ನೂ ಸುಲಭ: ಕೊಲ್ಲೂರು ಮೂಕಾಂಬಿಕೆಯ ದರ್ಶನ* ಅಧಿಕೃತ ರೈಲು ನಿಲುಗಡೆ.
ಕರ್ನಾಟಕ, ಮಾರ್ಚ್ 13:ದೆಹಲಿಗೆ ತೆರಳುವ ಎರಡು ಎಕ್ಸ್‌ಪ್ರೆಸ್ ರೈಲುಗಳಿಗೆ ಕುಂದಾಪುರದಲ್ಲಿ ಅಧಿಕೃತ ನಿಲುಗಡೆ ಆದೇಶಿಸಲಾಗಿದೆ.
ಈ ನೂತನ ರೈಲ್ವೆ ನಿಲುಗಡೆಯಿಂದ ಕೊಲ್ಲೂರು ಮೂಕಾಂಬಿಕೆಯ ದರ್ಶನಕ್ಕೆ ಬರುವ ಭಕ್ತಾಧಿಗಳಿಗೆ ಹಾಗೂ ದೆಹಲಿಗೆ ತೆರಳುವ ಜನರಿಗೆ ಅನುಕೂಲವಾಗಲಿದೆ.
ಸರ್ವರೂ ಈ ಸೇವೆಯನ್ನು ಸದುಪಯೋಗಪಡಿಸಿಕೊಳ್ಳಿ ಬಹುದು.
Great news for the people of Kundapura.
Responding to the long-standing demand of passengers in this region and the request of Honorable Member of Parliament Shri. Srinivasa Poojari, the Railway Department has officially sanctioned a halt in Kundapura for two express trains bound for Delhi.
Train details:
22653/22654: Thiruvananthapuram Central – Hazrat Nizamuddin Express
22655/22656: Ernakulam – Hazrat Nizamuddin Express
This new railway halt will benefit devotees visiting Kollur Mookambika and people traveling to Delhi. I urge everyone to make good use of this service.
#IndianRailways #PMO #BJP
#parliament #constitution #prime #minister #Lokasabe #rajyasabha #president #Sanskrit #Modi #Muniswamy #gowda #ಚೇತನಾ #Central #government #yogi #riya #cabinet #ಇಂದ್ರಪ್ರಸ್ಥ #ಭಾರತ #ದೇಶ #NewDelhi #AI
https://janapara-mahiti-vedike.quora.com/?
invite_code=LCj20RT7mQ9JSMbsLeqd
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಅಭಿಪ್ರಾಯಗಳಿಗೆ ಧನ್ಯವಾದಗಳು , ಸಧ್ಯದಲ್ಲೇ ಪ್ರತಿಕ್ರಿಯೆ ನೀಡಲಾಗುತ್ತದೆ.🙏