ತೊದಲ ನುಡಿಯಲ್ಲಿ ಮಕ್ಕಳು, ಹಾಡಲು ಪ್ರಯತ್ನಿಸುವುದೇ.. ಬಲು ಚೆಂದ
ತೊದಲ ನುಡಿಯಲ್ಲಿ ಮಕ್ಕಳು, ಹಾಡಲು ಪ್ರಯತ್ನಿಸುವುದೇ.. ಬಲು ಚೆಂದ #babyshorts #singsong #cutebabies #goodvibes
ಭಾರತ, ಫೆಬ್ರವರಿ,21:ಸ್ಪಷ್ಟ ಮಾತು ಬಾರದಿದ್ದರೂ ತೊದಲು ನುಡಿಯನ್ನ ಆಡುತ್ತಾ ಇದ್ದರಂತೂ ಹೇಳಿಕೊಳ್ಳಲಾಗದ ಸಂತೋಷ. baby telling video ಪುಟ್ಟ ತುಟಿಯಂಚಿನಲ್ಲಿ ಹೊರಡುವ ಪದಗಳಿಗೆ ಸಾಟಿ ಎಲ್ಲಿದೆ? ಅಸ್ಪಷ್ಟ ಮಾತಾಗಿದ್ದರೂ, ಪುಟ್ಟ ಕಂದಮ್ಮ ಬಾಯಿಯಲ್ಲಿ ತೊದಲು ನುಡಿಗೆ ಅಮ್ಮ ಕಾಯುತ್ತಿರುತ್ತಾಳೆ. ಅಮ್ಮ ಹೇಳಿಕೊಡುವ ಪದಗಳನ್ನು ಮಗು, ನಗು ನಗುತ್ತಾ ಹೇಳುತ್ತಿರುವ ಪರಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಷ್ಟ ಪದಗಳನ್ನು ಮಗು ಹೇಳುವ ರೀತಿ ಎಲ್ಲರನ್ನೂ ರಂಜಿಸುತ್ತಿದೆ. ಇಲ್ಲಿದೆ ವಿಡಿಯೋ ನೀವೂ ನೋಡಿ
ಮಗು ಎಷ್ಟು ಚಂದ ಮಾತನಾಡುತ್ತಿದೆ.. ಮಕ್ಕಳು ಹಠ ಮಾಡುತ್ತಿರುವಾಗ ಹಾಡಿಸುವ ರೀತಿಯನ್ನು ಈ ವಿಡಿಯೋ ಹೇಳುತ್ತದೆ.
ಈ ವಿಡಿಯೋವನ್ನು ವಿಶೇಷವಾಗಿ ಯೂಟ್ಯೂಬ್ ಹಂಚಿಕೊಳ್ಳಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ
ಪುಟ್ಟ ಪುಟ್ಟ ಪಾದಗಳು, ಹೆಜ್ಜೆಯ ಮೇಲೆ ಹೆಜ್ಜೆಯ ಇಡುತ್ತಾ ಓಡಾಡುವ ಪುಟ್ಟ ಮಗುವನ್ನು ನೋಡುವುದೇ ಚಂದ.
.
#viarl #viralvideos #viralreels #babygirl
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಅಭಿಪ್ರಾಯಗಳಿಗೆ ಧನ್ಯವಾದಗಳು , ಸಧ್ಯದಲ್ಲೇ ಪ್ರತಿಕ್ರಿಯೆ ನೀಡಲಾಗುತ್ತದೆ.🙏