ಮಕ್ಕಳ ಸಾಹಸಕ್ಕೆ ಸಾರ್ವಜನಿಕರ ಪ್ರಶಂಸೆ*

*ಮುಸ್ಲಿಂ ಧರ್ಮ ಗುರುವಿಗೆ ಬಿತ್ತು ಹೊಡೆತ* -ಹೆಣ್ಣು ಮಕ್ಕಳ ಸಾಹಸಕ್ಕೆ ಸಾರ್ವಜನಿಕರ ಪ್ರಶಂಸೆ*

ಭಾರತ, ಫೆಬ್ರವರಿ 25: ಹೆಣ್ಣು ಮಕ್ಕಳೊಂದಿಗೆ ಅಸಭ್ಯವಾಗಿ ವರ್ತಿಸಿದ  ಮುಸ್ಲಿಂ ಧಾರ್ಮಿಕ ಗುರುಗೆ , ಬಾಧಿತ ಎಲ್ಲಾ ಹೆಣ್ಣು ಮಕ್ಕಳು ಸೇರಿ ಹೊಡೆದಿರುವ ಘಟನೆ ಕರ್ನಾಟಕ ರಾಜ್ಯದಲ್ಲಿ ನಡೆದಿದೆ.women assault full video

*ಈ ರೀತಿ ಹೆಣ್ಮಕ್ಕಳು, ಹೆಂಗಸರು ಮುಂದೆ ಬಂದರೇನೇ ಈ ಇಂತಹ ಕೆಟ್ಟ ಶಕ್ತಿಗಳ  ಭೂತವನ್ನು ಸುಟ್ಟು ಹಾಕಬಹುದು*. 😊  

 ಇಂತಹವರಿಂದ ಆದ ನಷ್ಟ, ನಾಶವನ್ನು ಕಂಡ ಪಾಪದ ಬಡ ಕುಟುಂಬ ಗಳನ್ನು ಮರೆಯಲಿಕ್ಕೆ ಸಾಧ್ಯವಿಲ್ಲ*.

#ಭಾರತ '#ಲೈಂಗಿಕಕಿರುಕುಳ' #ವಿಡಿಯೋ #ಪುರುಷರಬಂಧನ #ಬಿಸಿಬಿಸಿ #ಕಜ್ಜಾಯ

ಮಹಿಳಾ ಸಹಾಯವಾಣಿ ಸಂಖ್ಯೆ 181:-
 ಮಹಿಳಾ ಸಹಾಯವಾಣಿಯು ಹಿಂಸೆಯಿಂದ ಪೀಡಿತ ಮಹಿಳೆಯರಿಗೆ 24 ಗಂಟೆಗಳ ಸಹಾಯ ಮತ್ತು ತುರ್ತು ಪ್ರತಿಕ್ರಿಯೆಯನ್ನು ಒದಗಿಸುತ್ತದೆ.

 ಒಂದೇ ಏಕರೂಪದ ಸಂಖ್ಯೆಯ ಮೂಲಕ ದೇಶಾದ್ಯಂತ ಮಹಿಳೆಯರಿಗೆ ಸಂಬಂಧಿಸಿದ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ.

 ಮಹಿಳಾ ಸಹಾಯವಾಣಿಯ ಸಮಗ್ರ ಉದ್ದೇಶವು ಮರಣ ಪ್ರಮಾಣ, ರೋಗಗ್ರಸ್ತವಾಗುವಿಕೆ, ಅಪೌಷ್ಟಿಕತೆ ಮತ್ತು ಶಾಲೆ ಬಿಟ್ಟವರ ಸಂಭವವನ್ನು ಕಡಿಮೆ ಮಾಡುವುದು.

 #Bharata #mone #budget #achivement #people #Kashmir #border #election #Chethana #gowda #traffic 
#Central #government #yogi #riya #AI #ಮುನಿಸ್ವಾಮಿ #protest https://youtube.com/@worldwidepeoplesnews
 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

*ನಾಟಿ ಕೋಳಿ ಸಾಕಾಣಿಕೆ ಎಲ್ಲ ವರ್ಗದ ಜನರ ಉದ್ಯಮ

*ರಾಹುಲ್ ಗಾಂಧಿ ಜಮ್ಮು ಮತ್ತು ಕಾಶ್ಮೀರ ಸರ್ಕಾರಕ್ಕೆ ಬೆಂಬಲ ಹಿಂಪಡೆಯಲಿ- ದಿಗ್ವಿಜಯ್ ಸಿಂಗ್ ಸಹೋದರ ಒತ್ತಾಯ*

ಕಳ್ಳತನವಾದ100 ದ್ವಿಚಕ್ರ ವಾಹನಗಳು ಪತ್ತೆ :ಆಯುಕ್ತ ದಯಾನಂದ*