*ಪಾಪ.. ಮುಗ್ಧ ಮಗುವಿನ ಕಾರ್ಯಕ್ರಮ, ಪೂರ್ಣವಾಗಲು, ಕನಿಷ್ಠ 5 ನಿಮಿಷ ಸಮಯ ನೀಡಬಹುದಿತ್ತು*
*ಪಾಪ.. ಮುಗ್ಧ ಮಗುವಿನ ಕಾರ್ಯಕ್ರಮ, ಪೂರ್ಣವಾಗಲು, ಕನಿಷ್ಠ 5 ನಿಮಿಷ ಸಮಯ ನೀಡಬಹುದಿತ್ತು*
ಕೇರಳ , ಮಾರ್ಚ್ 05:. ಕೇರಳ ರಾಜ್ಯದಲ್ಲಿ ಇತ್ತೀಚೆಗೆ ನಡೆದ ಮನೋರಂಜನ ಕಾರ್ಯಕ್ರಮವನ್ನು ಕೆಲವು ಜನರು ನಿಲ್ಲಿಸಿದ ಘಟನೆಯು, ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.https://youtube.com/shorts/Wg1xFiQP3mc?si=P1bV_9R7Zg9yYy-n
ಪಾಪ ಮುಗ್ದ ಮಗುವಿನ ಕಾರ್ಯಕ್ರಮವನ್ನು ಪೂರ್ಣಗೊಳಿಸಲು 5 ನಿಮಿಷ ಸಮಯವನ್ನು ನೀಡಬಹುದಿತ್ತು, ಬೆಳೆಯುವ, ಕನಸು ಕಾಣುವ ಮಕ್ಕಳಲ್ಲಿ ಇದು ಯಾವ ರೀತಿ ಪರಿಣಾಮ ಬೀರುತ್ತದೆ?
#ಇಂದು #keralatourism#keralapeoples #ಮನೋರಂಜನ #ಕಾರ್ಯಕ್ರಮ #ನಿಲ್ಲಿಸಿದ #ಮತಾಂಧರು #ಮಗು #Supportskills
ದೇವಸ್ಥಾನಗಳಲ್ಲಿ ನಡೆಯುವ ಸಂಗೀತ ಕಾರ್ಯಕ್ರಮದಲ್ಲಿ ಕಾನೂನು ಅನುಷ್ಠಾನಗೊಳಿಸುವಲ್ಲಿ ತೋರುವ ಈ ದಕ್ಷತೆಯನ್ನು ಇತರ ಕಾರ್ಯಕ್ರಮಗಳಲ್ಲೂ ತೋರಿಸಬೇಕು ಅಲ್ಲವೇ?
https://youtube.com/shorts/Wg1xFiQP3mc?si=v8od-de7NpYw9KJS
ದಯವಿಟ್ಟು ಮಕ್ಕಳ ಕೌಶಲ್ಯಗಳನ್ನು ಬೆಂಬಲಿಸಿ ...🙏
#school #college #puc #ಶಿಕ್ಷಣ #coach #Chethana #gowda #Riya #YOGI #ವಿದ್ಯಾರ್ಥಿ #ನೌಕರ #ಆದೇಶ #ಚಿತ್ರ #ದೃಶ್ಯ #ದೇವರು #ನೀರು #ರಾತ್ರಿ #ಹೂ #ಕನ್ನಡ #ಭಾಷೆ #ಮುನಿಸ್ವಾಮಿ #book #AI #child
https://www.instagram.com/informationforpeople,
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಅಭಿಪ್ರಾಯಗಳಿಗೆ ಧನ್ಯವಾದಗಳು , ಸಧ್ಯದಲ್ಲೇ ಪ್ರತಿಕ್ರಿಯೆ ನೀಡಲಾಗುತ್ತದೆ.🙏