ಭದ್ರವಾಗಿ ಬೀಗ ಹಾಕಿ. ಅದರೊಂದಿಗೆ ಆನ್‌ಲೈನ್‌ನಲ್ಲಿ ಗೌಪ್ಯತೆಯನ್ನು ಕಾಪಾಡಿ
ಕನಿಷ್ಟ ಪ್ರಮಾಣದ ಮುಂಜಾಗ್ರತೆ ದೀರ್ಘಕಾಲದವರೆಗೆ ನೆರವಾಗುತ್ತದೆ. ನಿಮ್ಮ ಯಾವುದೇ ದೂರದ ಪ್ರಯಾಣ ಅಥವಾ ಪ್ರವಾಸದ ಮುನ್ನ, ಮನೆಯನ್ನು ಭದ್ರವಾಗಿ ಬೀಗ ಹಾಕಿ. ಅದರೊಂದಿಗೆ ಆನ್‌ಲೈನ್‌ನಲ್ಲಿ ಗೌಪ್ಯತೆಯನ್ನು ಕಾಪಾಡಿ ಮತ್ತು ವಿಶ್ವಾಸಾರ್ಹ ಸಂಪರ್ಕಗಳಿಗೆ ಮಾಹಿತಿ ನೀಡಿ. ಬೆಂಗಳೂರು ಪೊಲೀಸ್ ಆಯುಕ್ತರು ನಿಮ್ಮ ಮನೆಯನ್ನು ಕಳ್ಳತನದಿಂದ ರಕ್ಷಿಸಲು ಸರಳವಾದ ಹಾಗೂ ಅನುಸರಿಸಲು ಯೋಗ್ಯವಾದ ಪ್ರಮುಖ ಸಲಹೆಗಳನ್ನು ಹಂಚಿಕೊಂಡಿರುವುದನ್ನು ವೀಕ್ಷಿಸಿ.
#police #awareness #weserveandprotect #bengluru #bengaluru #bengalurufoodie #bengalurudays #tripindia #kstdc #karanatakatourism
https://www.facebook.com/share/r/12G2eiey8nX/
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಅಭಿಪ್ರಾಯಗಳಿಗೆ ಧನ್ಯವಾದಗಳು , ಸಧ್ಯದಲ್ಲೇ ಪ್ರತಿಕ್ರಿಯೆ ನೀಡಲಾಗುತ್ತದೆ.🙏