ನೆಮ್ಮದಿಯ ದೃಷ್ಟಿಯಿಂದ ಒಳ್ಳೆಯದು”🌿...✍* ----------------~--------------
*☘“ನೀವು ಒಬ್ಬರನ್ನು ಕ್ಷಮಿಸಿದ ನಂತರ, ನಿಮ್ಮಲ್ಲಿರುವ ಸಿಟ್ಟು ತನ್ನಷ್ಟಕ್ಕೆ ತಣಿದುಹೋಗುತ್ತದೆ. ದ್ವೇಷವನ್ನು ಸದಾ ಬೆಳೆಯಲು ಬಿಟ್ಟರೆ ಅದು ನಿಮ್ಮನ್ನು ಸುಡುತ್ತಲೇ ಹೋಗುತ್ತದೆ. ನಿಮ್ಮೊಳಗಿನ ನೆಮ್ಮದಿ ಹೊರಟುಹೋಗುತ್ತದೆ. ಕೆಲವು ಕಲಹ, ಸಮಸ್ಯೆಗಳನ್ನು ನೀವೇ ಬಗೆಹರಿಸಿಕೊಳ್ಳುವುದು ನಿಮ್ಮ ನೆಮ್ಮದಿಯ ದೃಷ್ಟಿಯಿಂದ ಒಳ್ಳೆಯದು”🌿...✍*
----------------~--------------
*@mib_india #MIB #Photography
#Chethana #Muniswamy #gowda #Riya #YOGI #ಚೇತನಾ #AI #aivideo #viral #trending #10million #mcom #bcom #cutebaby #chetan
#chethanamuniswamygowda #muniswamygowda, #cmgowda #CMG
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಅಭಿಪ್ರಾಯಗಳಿಗೆ ಧನ್ಯವಾದಗಳು , ಸಧ್ಯದಲ್ಲೇ ಪ್ರತಿಕ್ರಿಯೆ ನೀಡಲಾಗುತ್ತದೆ.🙏