ಶುಕ್ರವಾರ ಬೆಳಗ್ಗೆ 7.30 ರಿಂದ ಸಂಜೆ 8.00 ಗಂಟೆಯ ನಡುವೆ 3.10 ಲಕ್ಷ ಜನ ಹಾಸನಾಂಬ ದೇವಿ ದರ್ಶನ ಪಡೆದಿದ್ದಾರೆ. ode:#ಹಾಸನಾಂಬೆ
ಶುಕ್ರವಾರ ಬೆಳಗ್ಗೆ 7.30 ರಿಂದ ಸಂಜೆ 8.00 ಗಂಟೆಯ ನಡುವೆ 3.10 ಲಕ್ಷ ಜನ ಹಾಸನಾಂಬ ದೇವಿ ದರ್ಶನ ಪಡೆದಿದ್ದಾರೆ. ode:
#ಹಾಸನಾಂಬೆ
#Hasanamba
#ಹಾಸನಾಂಬೆದೇವಿ
#ಹಾಸನ
#Hassan
#DivineBlessings
ರಾತ್ರಿ ಒಂದೂವರೆ ಲಕ್ಷಕ್ಕಿಂತ ಹೆಚ್ಚು ಜನ ದರ್ಶನಕ್ಕಾಗಿ ಕಾಯುತ್ತಿದ್ದಾರೆ. ಈ ಮೂಲಕ ಶುಕ್ರವಾರ ಬೆಳಗ್ಗೆಯಿಂದ ಶನಿವಾರ ಬೆಳಗ್ಗೆಯ ವರೆಗೆ 4.5 ಲಕ್ಷ ಜನ ದರ್ಶನ ಪಡೆದಂತಾಗುತ್ತದೆ. ಹೀಗಾಗಿ ₹300 ₹1000 ಸಾಲು ಸೇರಿದಂತೆ ಎಲ್ಲಾ ಸಾಲುಗಳೂ ಭರ್ತಿಯಾಗಿವೆ. ದೇವರ ದರ್ಶನ ಪಡೆಯಲು ಕನಿಷ್ಟ 7 ಗಂಟೆಗೂ ಹೆಚ್ಚಿನ ಅವಧಿ ಕಾಯುವಂತಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಜನ ಸಂದಣಿ ಉಂಟಾಗಲಿದ್ದು, ದೇವರ ದರ್ಶನ ಮತ್ತಷ್ಟು ತಡವಾಗಬಹುದು. ಹೀಗಾಗಿ ದೇವಾಲಯಕ್ಕೆ ಆಗಮಿಸುವ ಭಕ್ತಾದಿಗಳು ಇಂತಹ ಸಂದರ್ಭಕ್ಕೆ ತಯಾರಾಗಿ ಬನ್ನಿ.
#HasanambaTemple
#ಹಾಸನಾಂಬೆದರ್ಶನ
#ಹಸನಾಂಬೆಉತ್ಸವ
#ಹಾಸನಾಂಬೆಜಾತ್ರೆ
#ದೈವಿಕದರ್ಶನ
#ದೇವಿಆಶೀರ್ವಾದ
#ಅಧಿದೇವತೆಹಾಸನಾಂಬೆ
#Hassanamba2025
#KarnatakaTemples
#NammaKarnataka
#TempleVibes
Between 7:30 a.m to 8:00 p.m. on Friday, around 3.10 lakh devotees had the darshan of Goddess Hasanamba. By night, more than 1.5 lakh devotees were still waiting for darshan. This means that from Friday morning to Saturday morning, nearly 4.5 lakh people would have had darshan. As a result, all the ₹300 and ₹1000 queues have been completely filled. Devotees are having to wait for more than 7 hours to get a glimpse of the deity. In the coming days, an even larger crowd is expected, which may further delay the darshan. Hence, devotees visiting the temple are advised to come prepared for such situations.
#Chetha #Muniswamy #gowda #Riya #YOGI
#ChethanaMuniswamygowda
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಅಭಿಪ್ರಾಯಗಳಿಗೆ ಧನ್ಯವಾದಗಳು , ಸಧ್ಯದಲ್ಲೇ ಪ್ರತಿಕ್ರಿಯೆ ನೀಡಲಾಗುತ್ತದೆ.🙏