ಇನ್ನೂ ಎಷ್ಟು ಶತಮಾನ ಬೇಕು ಶುದ್ದ ಕುಡಿಯುವ ನೀರು ಕೊಡಲು?

ಇನ್ನೂ ಎಷ್ಟು ಶತಮಾನ ಬೇಕು ಶುದ್ದ ಕುಡಿಯುವ ನೀರು ಕೊಡಲು?

ಎರಡು ದಿನ ಬಿಂದಿಗೆಯಲ್ಲಿ ಇಟ್ಟ ಕಾವೇರಿ ನೀರು .. ಇನ್ನೂ ಎಷ್ಟು ಶತಮಾನ ಬೇಕು ಶುದ್ದ ಕುಡಿಯುವ ನೀರು ಕೊಡಲು ಸರ್ಕಾರಗಳಿಗೆ .??..ಕಾವೇರಿ ನೀರಿನ ಬಿಲ್ ಏರಿಸಲು ಮಾತ್ರ ‌ಮೀಟಿಂಗ್ ಮಾಡುವ ಸಚಿವರು ನೀರಿನ ಶುದ್ಧತೆಯ ಬಗ್ಗೆ ವಿಚಾರಿಸಲು ಎಷ್ಟು ಬಾರಿ‌ ಮೀಟಿಂಗ್ ಮಾಡಿದ್ದಾರೆ ??? ಕೊಳಕು ಕಾವೇರಿ ನೀರಿನ ಸರಬರಾಜು ಎಷ್ಟನೇ ಗ್ಯಾರಂಟಿ???  🤦‍♂️
#ನೀರು
#ಜಲ
#water
#ನದಿ
#ನದೀತೀರ
#waterfall
#ನೈಸರ್ಗಿಕ
#ಪ್ರಕೃತಿ
#ನದಿದಂಡೆ
#ಸಮುದ್ರ
 ಹ್ಯಾಶ್‌ಟ್ಯಾಗ್‌ಗಳು
#ನೀರುಉಳಿಸಿ
#ನೀರುಸಂರಕ್ಷಿಸಿ
#ಜಲಸಂರಕ್ಷಣೆ
#savewater
#ನೀರಿನಮಹತ್ವ
#ಪರಿಸರ
#ನೀರಿನಸಮಸ್ಯೆ
#cleanwater
#ವಾಟರ್_ರಿಸೋರ್ಸಸ್
#waterconservation

#ಮಳೆ
#rain
#ಮಳೆನೀರು
#ನೀರಿನಜೀವ
#ಬಾವಿ
#ಕೆರೆ
#ಸಮುದ್ರತೀರ
#ಕಡಲು
#ನೀರಿನ_ಹರಿವು
#ಜಲಸಂಪನ್ಮೂಲ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಮಲಕಮಲದ ಗಿಡವನ್ನು ಬೆಳೆಸಲು ಸರಳ ಮಾರ್ಗಗಳು ಹೀಗಿವೆ

*ನಾಟಿ ಕೋಳಿ ಸಾಕಾಣಿಕೆ ಎಲ್ಲ ವರ್ಗದ ಜನರ ಉದ್ಯಮ

*ಆಂಥೂರಿಯಂ ಸಸ್ಯಗಳನ್ನು ಆರೋಗ್ಯಕರವಾಗಿ ನೋಡಿಕೊಳ್ಳಲು ಕೆಲವು ಸಲಹೆಗಳು ಇಲ್ಲಿವೆ: -*