ಶಾಲೆಯನ್ನೇ ಕೆಡವಿ ಮನೆ ನಿರ್ಮಾಣ ಮಾಡಲು ಮುಂದಾದ ಕಿರಾತರು

ಶಾಲೆಯನ್ನೇ ಕೆಡವಿ ಮನೆ ನಿರ್ಮಾಣ ಮಾಡಲು ಮುಂದಾದ ಕಿರಾತರು 


ಶಾಲೆಯನ್ನೇ ಹೊಡೆದು ರಸ್ತೆ ಮಾಡಿಕೊಂಡ ಬೂಪರು
ಮೈಸೂರು ಜಿಲ್ಲೆಯ ಸಾಲಿಗ್ರಾಮದಲ್ಲಿ ಘಟನೆ
ಶಾಲೆಯ ಕೊಠಡಿ ಹೊಡೆದು ಮದ್ಯದಲ್ಲಿ ರಸ್ತೆ ಮಾಡಿಕೊಂಡು ಮನೆ ಕಟ್ಟಿರುವ ಆಸಾಮಿಗಳು
ಕೆಲ ಸಮುದಾಯದ ವ್ಯಕ್ತಿಗಳಿಂದ ಕೃ*ತ್ಯ
ಮಕ್ಕಳಿಗೇ ಪಾಠ ಕಲಿಸುವ ಶಾಲೆಯನ್ನೇ ಕೆಡವಿ ಮನೆ ನಿರ್ಮಾಣ ಮಾಡಲು ಮುಂದಾದ ವ್ಯಕ್ತಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಿದೆ
ಎಂಬ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ, ಸತ್ಯಾಸತ್ಯತೆ ತನಿಖೆಯೀಂದ ಹೊರಬರಬೇಕಿದೆ, 
ಏನಾಗಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು.
✍🏼ಚೇತನಾ ಮುನಿಸ್ವಾಮಿ ಗೌಡ
#sslc #education #school #plustwo #students #college #sslcexam #class #exam #kerala #puc #institution #career #science #student #future #bangalore #bsvp #innovate #schoollife #maths #study #sslcertificates #bharathiyasamskritividyapith #online #physics #onlineapplication #karnataka #exampreparation #educational#sslcresults #onlineclasses #keralaeducation #plustwoclass #tuition #studyapp #educationapp #coaching #onlineeducation #onlineeducationplatform #elearnerscollege #elearners
#Chetha #Muniswamy #gowda #Riya #YOGI
#ChethanaMuniswamygowda  #hilitebusinesspark #plustwocertificate #keralastudents #educationsystem #educationconsultant #biology #degree #academics #chemistry #highersecondary #ssl #success #slc #plusone #exams #cbse #jobs #academy

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

*ಆಂಥೂರಿಯಂ ಸಸ್ಯಗಳನ್ನು ಆರೋಗ್ಯಕರವಾಗಿ ನೋಡಿಕೊಳ್ಳಲು ಕೆಲವು ಸಲಹೆಗಳು ಇಲ್ಲಿವೆ: -*

ಕಮಲಕಮಲದ ಗಿಡವನ್ನು ಬೆಳೆಸಲು ಸರಳ ಮಾರ್ಗಗಳು ಹೀಗಿವೆ

*ನಾಟಿ ಕೋಳಿ ಸಾಕಾಣಿಕೆ ಎಲ್ಲ ವರ್ಗದ ಜನರ ಉದ್ಯಮ