*0% ಬಡ್ಡಿ ಚಿನ್ನಾಭರಣದ ಸಾಲದ ಹಗರಣ*

*0% ಬಡ್ಡಿ ಚಿನ್ನಾಭರಣದ ಸಾಲದ ಹಗರಣ*

ಪ್ರಮುಖ ಹಣಕಾಸು ಪ್ರಕರಣ ಒಂದರಲ್ಲಿ ಬೇದಿಸಲಾಗಿದೆ...
#CyberJagruthiUdupi #CyberSafeUdupi 
#karnataka #nammakarnataka
#Bangalore 
 ಕೇಂದ್ರ ಅಪರಾಧಳದ ಆರ್ಥಿಕ ಅಪರಾಧ ವಿಭಾಗದ 0% ಬಡ್ಡಿ ಚಿನ್ನಾಭರಣದ ಸಾಲದ ಹಗರಣದಲ್ಲಿ ತೊಡಗಿದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಅವರಿಂದ1.478 ಗ್ರಾ0 ಚಿನ್ನಾಬ ರಣವನ್ನು & 5 kg ಬೆಳಿಯನ್ನು ವಶಪಡಿಸಿಕೊಳ್ಳಲಾಗಿದೆ.. ಒಟ್ಟು 1.8 ಕೋಟಿಯನ್ನು ವಸಪಡೆಸಿಕೊಳ್ಳಲಾಗಿದೆ..
 ಒಂದು ಆಫರ್ ಏನಾದರೂ ತುಂಬಾ ಆಕರ್ಷಣೆಯವಾಗಿದ್ದರೆ ತುಂಬಾ ವಿಚಾರ ಮಾಡುವುದು ತುಂಬಾ ಉತ್ತಮ. ಅದು ವಂಚನೆಯ ಜಾಲವಾಗಿರಬಹುದು..
 ಹುಡಿಕೇ ಮಾಡುವ ಮೊದಲು ತುಂಬಾ ಯೋಚಿಸಿ ಪರಿಶೀಲಿಸಿ ...
#SafetyAwareness, #StudentSafety, #CyberSecurity, #RoadSafety:

#ResponsibleSharing, #ThinkBeforeYouShare, #StopOversharing
#DGPKarnataka
#Chetha #Muniswamy #gowda #Riya #YOGI #Chethana #chethanagowda
#ChethanaMuniswamygowda 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

*ಆಂಥೂರಿಯಂ ಸಸ್ಯಗಳನ್ನು ಆರೋಗ್ಯಕರವಾಗಿ ನೋಡಿಕೊಳ್ಳಲು ಕೆಲವು ಸಲಹೆಗಳು ಇಲ್ಲಿವೆ: -*

ಕಮಲಕಮಲದ ಗಿಡವನ್ನು ಬೆಳೆಸಲು ಸರಳ ಮಾರ್ಗಗಳು ಹೀಗಿವೆ

*ವಕೀಲರಿಗೆ ಬೇಷರತ್ತಾಗಿ ಕ್ಷಮೆ ಕೋರಿದ:ಸಂಪಾದಕ ವಿಶ್ವೇಶ್ವರ ಭಟ್ವ*