ದೇವಸ್ಥಾನದಲ್ಲಿ ಕಳ್ಳತನ- ಎಚ್ಚರ -ದೊಡ್ಡಬಳ್ಳಾಪುರ
ಈ ವಿಡಿಯೋ ದಲ್ಲಿ ಇರುವ ಆಸಾಮಿ ಯು ದೇವಸ್ಥಾನ ಕಳ್ಳತನ ಮಾಡುವ ಆಸಾಮಿ ಯಾಗಿದ್ದು ದಿನಾಂಕ 20/11/2025 ರಂದು ರಾತ್ರಿ ದೊಡ್ಡಬಳ್ಳಾಪುರ ನಗರ ದಲ್ಲಿ ದೇವಸ್ಥಾನ ಕಳ್ಳತನ ಮಾಡಲು ಪ್ರಯತ್ನ ಪಟ್ಟಿರುತ್ತಾನೆ ಮತ್ತು ಇವನು ಕುಂಟ ತಿರುತ್ತಾನೆ
ಯಾರಿಗಾದರೂ ಸದರಿ ಆಸಾಮಿ ಬಗ್ಗೆ ಗೊತ್ತಾದರೆ ತಿಳಿಸಲು ಕೋರಿದೆ
kalla
#gudivada
#eluru
#kaikalur
#ಕಳ್ಳತನ"
#GovtofKarnataka
#KarnatakaGovernment
#PublicWelfare
ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆ 112
#Chetha #Muniswamy #gowda #Riya #YOGI #Chethana #chethanagowda
#ChethanaMuniswamygowda
,
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಅಭಿಪ್ರಾಯಗಳಿಗೆ ಧನ್ಯವಾದಗಳು , ಸಧ್ಯದಲ್ಲೇ ಪ್ರತಿಕ್ರಿಯೆ ನೀಡಲಾಗುತ್ತದೆ.🙏