Happy Birthday Nikhil Kumarswamy 💐

Happy Birthday Nikhil Kumarswamy 💐🎂
ಆತ್ಮೀಯ ಜೆಡಿಎಸ್ ಪಕ್ಷದ ಹಿರಿಯ ಮತ್ತು ಕಿರಿಯ ಮುಖಂಡರೇ ಹಾಗೂ ಕಾರ್ಯಕರ್ತ ಬಂಧುಗಳೇ ..
#kumaraswamyforcm #nikhil #election #karunadachakravarthi #development
ದಿನಾಂಕ 22.01.2026 ನೇ ಗುರುವಾರ ಈ ರಾಜ್ಯದ ಭವಿಷ್ಯದ ನಾಯಕರು ಜೆಡಿಎಸ್ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷರಾದ ಯುವರಾಜ ಶ್ರೀ ನಿಖಿಲ್ ಕುಮಾರಸ್ವಾಮಿ ರವರ ಹುಟ್ಟು ಹಬ್ಬದ ಪ್ರಯುಕ್ತ ರಾಮನಗರ ತಾಲೂಕು ಜೆಡಿಎಸ್ ಪಕ್ಷದ ವತಿಯಿಂದ ಅವರ ಹುಟ್ಟುಹಬ್ಬವನ್ನು ಹಮ್ಮಿಕೊಂಡಿದ್ದು ಅದೇ ದಿನ ಬೆಳಿಗ್ಗೆ 10- 30 ಗಂಟೆಗೆ ಬಿ ಎಂ ರಸ್ತೆಯ ಸಂಗಬಸವನ ದೊಡ್ಡಿಯ ಬಳಿ ಬೈಕ್ ರ್‍ಯಾಲಿ . ಮುಖಾಂತರ ಅವರನ್ನು ಬರಮಾಡಿಕೊಂಡು ತದನಂತರ ನಗರ ದೇವತೆ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡುವುದರ ಮುಖಾಂತರ ಹಳೇ ಬಸ್ ನಿಲ್ದಾಣದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಪಕ್ಷದ ಕಾರ್ಯಕರ್ತ ನಿಷ್ಠಾವಂತ ಬಂಧುಗಳು ಹಾಗೂ ಹಿರಿಯ ಮತ್ತು ಕಿರಿಯ ಪಕ್ಷದ ಮುಖಂಡರು ಆಗಮಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಈ ಮೂಲಕ ತಮ್ಮಲ್ಲಿ ಕೋರುತ್ತೇವೆ ...
ಎಲ್ಲರಿಗೂ ಧನ್ಯವಾದಗಳು
 ಜಾತ್ಯತೀತ ಜನತಾದಳ ರಾಮನಗರ ವಿಧಾನಸಭಾ ಕ್ಷೇತ್ರ
#teamhdk #bestcm #hdkmycm #prajwalrevanna #teamnikhil #madhubangarappa #isupportnikhilkumarswamy  #yuvarajanikhil #janasevaka #bangarappa #teammsaqib #youths #primeminister
#Audio #track #upload #song #music #singer #singing #hiphop #rap #musician #artist #dj #rock #livemusic #musicvideo
#Chethan #Muniswamy #gowda #Riya #YOGI #ಚೇತನಾ #lyrics #ChethanaMuniswamygowda #rrnagar #secularism #kannadasongs #congress #happybirthday #mp #happydeepavali #manninamaga #vishnuvardhan #bangalore #voteforkrishnamurthi #love

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

*ಆಂಥೂರಿಯಂ ಸಸ್ಯಗಳನ್ನು ಆರೋಗ್ಯಕರವಾಗಿ ನೋಡಿಕೊಳ್ಳಲು ಕೆಲವು ಸಲಹೆಗಳು ಇಲ್ಲಿವೆ: -*

ಕಮಲಕಮಲದ ಗಿಡವನ್ನು ಬೆಳೆಸಲು ಸರಳ ಮಾರ್ಗಗಳು ಹೀಗಿವೆ

*ವಕೀಲರಿಗೆ ಬೇಷರತ್ತಾಗಿ ಕ್ಷಮೆ ಕೋರಿದ:ಸಂಪಾದಕ ವಿಶ್ವೇಶ್ವರ ಭಟ್ವ*