ಪೊಲೀಸ್ ಠಾಣಾ ಪ್ರಕಟಣೆ*ಮಾಗಡಿಯ ಮಹಿಳೆಯರು ಹಾಗೂ

*ಪೊಲೀಸ್ ಠಾಣಾ ಪ್ರಕಟಣೆ*
ಮಾಗಡಿಯ ಮಹಿಳೆಯರು ಹಾಗೂ ಸಾರ್ವಜನಿಕರು ದಯಮಾಡಿ ಮಾಂಗಲ್ಯ ಸರಗಳು ಚಿನ್ನದ ಒಡವೆಗಳನ್ನು ಕಾಣಿಸುವ ರೀತಿಯಲ್ಲಿ ಧರಿಸಿ ಪ್ರದರ್ಶಿಸಬೇಡಿ ಹಾಗೂ ಅನುಕೂಲ ಇರುವವರು ತಮ್ಮ ಮನೆಯ ಮುಂದೆ ರಸ್ತೆ ಕಾಣುವ ಹಾಗೆ cctv ಗಳನ್ನು ಅಳವಡಿಸಿ ಪೊಲೀಸರು ನೋಡಲು ಬಂದರೆ ತೋರಿಸಿ ಸಹಕರಿಸಿ ಹಾಗೂ ಚಿನ್ನದ ಬೆಲೆ ಏರಿಕೆಯಾಗಿರುವ ಕಾರಣ ಚಿನ್ನದ ಆಸೆಯಿಂದ ತಮ್ಮ ಪ್ರಾಣಕೆ ಸಂಚಕಾರ ತಂದುಕೊಳ್ಳಬೇಡಿ ದಯಮಾಡಿ ಸಹಕರಿಸ ಬೇಕೆಂದು ವಿನಂತಿಸಿಕೊಳ್ಳುತ್ತೇವೆ ಮಾಗಡಿ ಪೊಲೀಸ್ ಠಾಣಾ ಪ್ರಕಟಣೆ
#MaangalyaShoppingMall
#Maangalya
#Hubli
#FashionInHubli
#StyleUnderOneRoof
#HubliEvents
#Mangalya
#Mangalore
#Bengaluru
#Karnataka
#ShoppingMall
#NewBeginnings
#Radha'sHomeopathy , #HomeocareInternational #BestHomeopathyClinic #inTumkur
 #nearestHomeopathicDoctors 
#Dr.SadhanaMHomeopathyDoctor
 #Muniswamygowda #Riya #YOGI #ಚೇತನ
 #chetha #ChethanaMuniswamygow

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

*ನಾಟಿ ಕೋಳಿ ಸಾಕಾಣಿಕೆ ಎಲ್ಲ ವರ್ಗದ ಜನರ ಉದ್ಯಮ

*ರಾಹುಲ್ ಗಾಂಧಿ ಜಮ್ಮು ಮತ್ತು ಕಾಶ್ಮೀರ ಸರ್ಕಾರಕ್ಕೆ ಬೆಂಬಲ ಹಿಂಪಡೆಯಲಿ- ದಿಗ್ವಿಜಯ್ ಸಿಂಗ್ ಸಹೋದರ ಒತ್ತಾಯ*

ಕಳ್ಳತನವಾದ100 ದ್ವಿಚಕ್ರ ವಾಹನಗಳು ಪತ್ತೆ :ಆಯುಕ್ತ ದಯಾನಂದ*