ನೋಡು ..ಕಣ್ಣಾರೆ ನಿಂತಿಹಳು ಶ್ರೀ ಚಾಮುಂಡೇಶ್ವರಿ 🙏🏼

*ನೋಡು ನೋಡು ಕಣ್ಣಾರೆ ನಿಂತಿಹಳು* song lyrics 
ಶ್ರೀ ಚಾಮುಂಡೇಶ್ವರಿ 🙏🏼
Chamundeshwari, #ChamundiHills, #MysoreDiaries, #Mysuru, #KarnatakaTourism
 ಚಾಮುಂಡೇಶ್ವರಿ ದೇವಿಯ ಪ್ರಸಿದ್ಧ ಭಕ್ತಿಗೀತೆ "ನೋಡು ನೋಡು ಕಣ್ಣಾರ ನಿಂತಿಹಳು" ಹಾಡಿನ ಸಾಹಿತ್ಯ ಇಲ್ಲಿದೆ. ಈ ಹಾಡನ್ನು ಕುಮಾರಿ ದರ್ಶಿತಾ ಶಿವರಾಜ್ ಅವರು ಶ್ರೀ ತಾಯಿಯ ಸನ್ನಿಧಿಯಲ್ಲಿ 
ಹಾಡಿದ್ದಾರೆ.

ಸಾಹಿತ್ಯ ಹೀಗಿದೆ:-

ನೋಡು ನೋಡು ಕಣ್ಣಾರ ನಿಂತಿಹಳು
ನೋಡು ನೋಡು ಕಣ್ಣಾರ ನಿಂತಿಹಳು,
ನಗು ನಗುತ ಚಾಮುಂಡಿ ನಿಂತಿಹಳು.
ತಾಯಿ ಹೃದಯ ತಂದಾ ತುಂಬು ಮಮತೆ ಇಂದಾ,
ಬಾ ಇಲ್ಲಿ ಓ ಕಂದ ಎನುತಿಹಳು,
ಕೈ ಬೀಸಿ ಬಳಿಗೆ ನಮ್ಮ ಕರೆದಿಹಳು.
ನೋಡು ನೋಡು ಕಣ್ಣಾರ ನಿಂತಿಹಳು.
ಚಾಮುಂಡಿ ಬೆಟ್ಟದಲಿ ನೆಲೆಸಿಹಳು,
ಚಾಮುಂಡೇಶ್ವರಿ ದೇವಿ ಕರುಣಿಸುಳು.
ಬೆಳಗುತಿದೆ ನಿನ್ನಯ ದಿವ್ಯ ಮುಖ,
ಕಾಣುತಿದೆ ಕಷ್ಟಗಳೆಲ್ಲಾ ಮರೆಯಾಗುತಿದೆ,
ದೂರದಲಿ ನಿಂತು ಬೇಡಿಕೊಳು.
ನೋಡು ನೋಡು ಕಣ್ಣಾರ ನಿಂತಿಹಳು.
ದುಷ್ಟರ ಶಿಕ್ಷಕಿ, ಶಿಷ್ಟರ ರಕ್ಷಕಿ,
ಜಗನ್ಮಾತೆ ನಿನಗೆ ಶರಣು ಎನುತಿಹಳು.
ಮುದ ನೀಡಿ ಬರುವ ಹಿತವ ನೀನು,
ಆಶೀರ್ವಾದವ ನೀಡು ಭಕ್ತರಿಗೇನು,
ಬೇಗನೆ ಬಂದು ನೋಡಿ ಹರಸುತಳು.
ನೋಡು ನೋಡು ಕಣ್ಣಾರ ನಿಂತಿಹಳು.
#Devi, #Durga, #GoddessChamundi, #TempleArchitecture, #DivineBlessings
#ReelsIndia, #ViralReels, #InstagramReels, #PhotoOfTheDay 
#ChamundiHills #MysoreTemple #DivineBlessings #Karnataka
#Chamundeshwari #DeviDarshan #Durga #TempleArchitecture 
#Gini #darshan #darshi #Mookambika #Ambika #Shivaraj #herohalli #princes #Syndicate #Banklayout #cutegirl #primaryschool #gombe #janapada #Bengaluru #gowda #darshita #goodpeople #ಕುಟುಂಬ #chethan #yogi #riya #darshitas
#ChethanaMuniswamygowda

https://rumble.com/register/LocalsPeople

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಮಲಕಮಲದ ಗಿಡವನ್ನು ಬೆಳೆಸಲು ಸರಳ ಮಾರ್ಗಗಳು ಹೀಗಿವೆ

*ನಾಟಿ ಕೋಳಿ ಸಾಕಾಣಿಕೆ ಎಲ್ಲ ವರ್ಗದ ಜನರ ಉದ್ಯಮ

*ಆಂಥೂರಿಯಂ ಸಸ್ಯಗಳನ್ನು ಆರೋಗ್ಯಕರವಾಗಿ ನೋಡಿಕೊಳ್ಳಲು ಕೆಲವು ಸಲಹೆಗಳು ಇಲ್ಲಿವೆ: -*