*ಬೈಕ್ ಸೈಲೆನ್ಸರ್ ವಿಚಾರಕ್ಕೆ ಪೊಲೀಸರ ಮೇಲೆ ಹಲ್ಲೆ*
ಪೊಲೀಸರ ಮೇಲೆ ಹಲ್ಲೆ*
*ಬೈಕ್ ಸೈಲೆನ್ಸರ್ ವಿಚಾರಕ್ಕೆ
#ವಿದ್ಯಾರ್ಥಿ #ವಿದ್ಯಾರ್ಥಿಜೀವನ
#ಶಿಕ್ಷಣ #ಕನ್ನಡ #kannada
#kannadastatus #studygram
ಚಿಕ್ಕಬಳ್ಳಾಪುರದ ಪ್ರತಿಷ್ಠಿತ ನಾಗಾರ್ಜುನ ಕಾಲೇಜು ಬಳಿ ಘಟನೆ
ನಾಗಾರ್ಜುನ ಕಾಲೇಜು ವಿದ್ಯಾರ್ಥಿಗಳಿಂದ ಹಲ್ಲೆ
ಕಾಲೇಜಿನ ಏಳೆಂಟು ಜನ ವಿದ್ಯಾರ್ಥಿಗಳಿಂದ ಗುಂಪುಕಟ್ಟಿಕೊಂಡು ಹಲ್ಲೆ
ಕರ್ಕಶ ಶಬ್ದ ಬಳಕೆ ಮಾಡದಂತೆ ವಾರ್ನ್ ಮಾಡಿದ್ದ ಪೊಲೀಸರು
ಎಎಸ್ಐ ಗಂಗರಾಜು ಹಾಗೂ ಪಿಸಿ ಗಂಗರಾಜು ಮೇಲೆ ಹಲ್ಲೆ
ನಂದಿಗಿರಿಧಾಮ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರು
#ಶಾಲೆ
#ಕಾಲೇಜು
#vidyarthi
#studentlife
#education
#karnataka
ಖಾಕಿ ಡ್ರಸ್ ನಲ್ಲಿ ಇರುವಾಗಲೇ ಎಎಸ್ಐ ಮೇಲೆ ಹಲ್ಲೆ
ನಂದಿಗಿರಿಧಾಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಅಭಿಪ್ರಾಯಗಳಿಗೆ ಧನ್ಯವಾದಗಳು , ಸಧ್ಯದಲ್ಲೇ ಪ್ರತಿಕ್ರಿಯೆ ನೀಡಲಾಗುತ್ತದೆ.🙏