ಹನುಮ ಬಂದಾನೋಭೀಮ ಬಂದಾನೋ || ಪ
ಹನುಮ ಬಂದಾನೋ
ಭೀಮ ಬಂದಾನೋ || ಪ ||
#FYP#ForYouPage#Viral#TrendingNow#TikTokTrend#ForYou
ಭೀಮ ಬಂದಾನೋ ಮಧ್ವ ಬಂದಾನೋ
ಪ್ರಾಣ ಬಂದ ಮನೆಗೆ||
ಮುಖ್ಯ ಪ್ರಾಣ ಬಂದ ಮನೆಗೆ|
ರಾಮ ನಾಮ ದನಿಗೆ||
ಮುಖ್ಯ ಪ್ರಾಣ ಬಂದ ಮನೆಗೆ
ಕಣ ಕಾಲಂದುಗೆ ಗೆಜ್ಜೆಯ ನಾದದೊಳು||
ಘಲ್ಲು ಘಲ್ಲು ಘಲ್ಲು ಘಲ್ಲು ನಾದದಲಿ||
ಪ್ರಾಣ ಬಂದ ಮನೆಗೆ ಮುಖ್ಯ ಪ್ರಾಣ ಬಂದ ಮನೆಗೆ |
ತುಂಬುರು ನಾರದರು ವೀಣೆಯ ಬಾರಿಸುತ್ತ |
ಕುಣಿಕುಣಿದಾಡುತ ನಲಿ ನಲಿದಾಡುತ||
ಪ್ರಾಣ ಬಂದ ಮನೆಗೆ ಮುಖ್ಯ ಪ್ರಾಣ ಬಂದ ಮನೆಗೆ |
ಪುರಂದರ ವಿಠ್ಠಲನ ನೆನೆದು ಪಾಡುತಲಿ||
ಆಲಿಂಗನ ಮಾಡುತ
ಪ್ರಾಣ ಬಂದ ಮನೆಗೆ ಮುಖ್ಯ ಪ್ರಾಣ ಬಂದ ಮನೆಗೆ
#travel, #explore, #travelphotography, #vacation, #wanderlust
Hanuma bandānō
bhīma bandānō || pa ||
bhīma bandānō madhva bandānō
prāṇa banda manege||
mukhya prāṇa banda manege|
rāma nāma danige||
mukhya prāṇa banda manege
kaṇa kālanduge gejjeya nādadoḷu||
ghallu ghallu ghallu ghallu nādadali||
prāṇa banda manege mukhya prāṇa banda manege |
tumburu nāradaru vīṇeya bārisutta |
kuṇikuṇidāḍuta nali nalidāḍuta||
prāṇa banda manege mukhya prāṇa banda manege |
purandara viṭhṭhalana nenedu pāḍutali||
āliṅgana māḍuta
prāṇa banda manege mukhya prāṇa banda manege |
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಅಭಿಪ್ರಾಯಗಳಿಗೆ ಧನ್ಯವಾದಗಳು , ಸಧ್ಯದಲ್ಲೇ ಪ್ರತಿಕ್ರಿಯೆ ನೀಡಲಾಗುತ್ತದೆ.🙏