ಈ ಭಾವಚಿತ್ರದಲ್ಲಿ ಕಾಣುವ ಹೆಂಗಸಿನ ಹೆಸರು ಅಶ್ವಿನಿ

ಈ ಭಾವಚಿತ್ರದಲ್ಲಿ ಕಾಣುವ ಹೆಂಗಸಿನ ಹೆಸರು ಅಶ್ವಿನಿ ಮಗುವಿನ ಹೆಸರು ಮೋನಿಶ್, ಮುಟ್ಟನಹಳ್ಳಿ ಗ್ರಾಮ, ಮದ್ದೂರು ತಾ: ಇವರು ದಿನಾಂಕ 21-05.2026 ರಂದು ಕೆ.ಎಂ ದೊಡ್ಡಿಯ ಸರ್ಕಾರಿ ಆಸ್ಪತ್ರೆಯಿಂದ ಕಾಣೆಯಾದವರು ಇಷ್ಟು ದಿನವಾದರೂ ಎಲ್ಲಾ ಕಡೆ ಹುಡುಕಾಡಿದರು ಪತ್ತೆಯಾಗಿರುವುದಿಲ್ಲ ಇವರ ಬಗ್ಗೆ ಯಾರಿಗಾದರೂ ಮಾಹಿತಿ ಸಿಕ್ಕಲ್ಲಿ ಕೆಎಂ ದೊಡ್ಡಿ ಪೊಲೀಸ್ ಠಾಣೆಯನ್ನು ಸಂಪರ್ಕಿಸುವುದು.
ಪಿಐ, ಕೆ.ಎಂ.ದೊಡ್ಡಿ 9480804835
 9480804867, 9844130683
@mib_india #MIB #Photography
#Chethana #Muniswamy #gowda #Riya # #ಚೇತನಾ #mcom #chetan #cmkarnataka 
#chethana_muniswamygowda #Naveenyha #muniswamygowda #cmgowda #CMG
#Chethan #chethanaGowda #ಮಹಿಳೆ
#ItsMeChethana #ChethanaVibes #ChethanaClicks #TeamChethana #ChethanaDiaries #Chetna #ChetanaFashion #ChetanaMaster #itsmechetana #ಚಿಕ್ಕಮಗಳೂರು #ChethanaAkka #Chey #DrChethana

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

*ನಾಟಿ ಕೋಳಿ ಸಾಕಾಣಿಕೆ ಎಲ್ಲ ವರ್ಗದ ಜನರ ಉದ್ಯಮ

*ರಾಹುಲ್ ಗಾಂಧಿ ಜಮ್ಮು ಮತ್ತು ಕಾಶ್ಮೀರ ಸರ್ಕಾರಕ್ಕೆ ಬೆಂಬಲ ಹಿಂಪಡೆಯಲಿ- ದಿಗ್ವಿಜಯ್ ಸಿಂಗ್ ಸಹೋದರ ಒತ್ತಾಯ*

ಕಳ್ಳತನವಾದ100 ದ್ವಿಚಕ್ರ ವಾಹನಗಳು ಪತ್ತೆ :ಆಯುಕ್ತ ದಯಾನಂದ*