ಅಪಘಾತದಿಂದ ಬಚಾವಾದ ವಿಮಾನ* ಅಜಿತ್ ಪವಾರ್ ನಾ ನೆನಪು ಮಾಡಿಕೊಂಡ ಪ್ರಯಾಣಿಕ*ಮಂಗಳೂರು ನೋಡ ಬನ್ನಿ( ದೃಶ್ಯ
*ಅಪಘಾತದಿಂದ ಬಚಾವಾದ ವಿಮಾನ* ಅಜಿತ್ ಪವಾರ್ ನಾ ನೆನಪು ಮಾಡಿಕೊಂಡ ಪ್ರಯಾಣಿಕ* ಮಂಗಳೂರು ನೋಡ ಬನ್ನಿ( ದೃಶ್ಯ whatsapp ಕೃಪೆ) #mangalore, #nammamangalore, #kudla, #mangalorean, #itsmangalore, #coastal ಶನಿವಾರ ಮಂಗಳೂರಿಗೆ ಬರಬೇಕಾಗಿತ್ತು. ಲ್ಯಾಂಡಿಂಗ್ ಆಗುವಾಗ ನನಗೆ ವಿಡಿಯೊ ತೆಗೆಯುವ ಸಣ್ಣ ಹುಚ್ಚೊಂದಿದೆ. ಹಾಗೆಯೇ ಮೊಬೈಲ್ ಆನ್ ಮಾಡಿದೆ. ನೋಡಿದ್ರೆ ಪುಣ್ಯಾತ್ಮ ಇಂಡಿಗೋ ಪೈಲಟ್ ವೇಗವಾಗಿ ಬಜಪೆ ಪಟ್ಟಣದ ಮೇಲಿನಿಂದ ಸೀದಾ ಮುಂದಕ್ಕೆ ಹೋದ. ಕೆಳಗೆ ನೋಡಿದರೆ ಏರ್ ಪೋರ್ಟ್ ದಾಟಿ ಮಂಗಳ ಸ್ಟೇಡಿಯಂ ದಾಟಿ ಅರಬ್ಬೀ ಸಮುದ್ರದತ್ತ ಹೋಗ್ತಾ ಇದೆ. #SamsungGalaxy #GalaxyS25Ultra (Latest current model) #GalaxyS24Ultra #SamsungUltra #TeamGalaxy #withGalaxy ( ನೋಡ್ತಾ ಇದೀನಿ...ಸೀದಾ ಸಮುದ್ರದ ಮೇಲೆ ಹೋಗ್ತಾ ಇದಾನೆ. ಕೆಳಗೆ ಎರಡು ಹಡಗುಗಳು ಕಾಣಿಸಿದವು. ಅದು ಬಿಟ್ರೆ ನೀಲಿ ನೀರೇ ನೀರು. ಐದಾರು ನಿಮಿಷ ಸಮುದ್ರದ ಮೇಲೆ ಅಡ್ಡಾಡಿ ಬಳಿಕ ಮಂಗಳೂರು ನಗರದ ಮೇಲೆ ಸುತ್ತಾಡಿ ನವಮಂಗಳೂರು ಬಂದರು, ನೇತ್ರಾವತಿ ನದಿ ಎಲ್ಲ ತೋರಿಸಿ ಕೊನೆಗೂ ಮರವೂರು ಬ್ರಿಜ್ ದಾಟಿ ನಮ್ಮ ಬಜಪೆ ಟೇಬಲ್ ಟಾಪ್ ಏರ್ ಪೋರ್ಟ್ ನಲ್ಲಿ ರಫ್ ಆಗಿಯೇ ಕೆಳಗಿಳಿಸಿದ. #Karnataka #mangalorediaries, #mangaloretimes, #mangalorebeach, #explorepage, #karnatakatourism. #mangalorefood...