full video*ಉಪಯುಕ್ತ ಕೆರೆಗಳ ಮೇಲೆ ಅಕ್ರಮ ಕಟ್ಟಡಗಳನ್ನು ಕಂಡ ವ್ಯಕ್ತಿಯ ಮನದಾಳದ ಮಾತು

full video
*ಉಪಯುಕ್ತ ಕೆರೆಗಳ ಮೇಲೆ ಅಕ್ರಮ ಕಟ್ಟಡಗಳನ್ನು ಕಂಡ ವ್ಯಕ್ತಿಯ ಮನದಾಳದ ಮಾತು*

ಬೆಂಗಳೂರು, ಫೆಬ್ರವರಿ 20: ಬೆಂಗಳೂರು ನಗರದಲ್ಲಿನ ಹುಳಿಮಾವು ಕೆರೆಗೆ ಭೇಟಿ ನೀಡಿದ ಸಾರ್ವಜನಿಕ ರೋಬ್ಬರು, ಕೆರೆಯ ದುಸ್ಥಿತಿ ಕಂಡು ಮರುಗಿದ್ದಾರೆ.
ಅವರ ಮಾತು ಹೀಗಿದೆ*

ಸ್ನೇಹಿತರೆ ಇಲ್ಲಿ ಮಧ್ಯೆ ಹಸಿರು ಕಾಣುತ್ತಿದೆ. ಅಲ್ಲದೇ ಹೇಳಿ.
ಇಂದು ಯಾವುದೇ ಕ್ರಿಕೆಟ್ ಮೈದಾನ ಅಲ್ಲ. ಯಾವುದೇ ಒಂದು ಪಾಳುಬಿದ್ದ ಜಾಗ ಅಲ್ಲ.

 ಇದು ನಮ್ಮ ನಿಮ್ಮೆಲ್ಲರ ಹುಳಿಮಾವು, ಕೆರೆ, ಹುಳಿಮಾವುಕೆರೆ ಇದರ ಪರಿಸ್ಥಿತಿ ಹೇಗಾಗಿದೆ ನೋಡಿ ಇವತ್ತು 2025  ಫೆಬ್ರವರಿ 15, ಬೆಳಗಿನ ಜಾವ ಈ ರೆಕಾರ್ಡಿಂಗ್ ಮಾಡ್ತಾ ಇದ್ದೀನಿ.

ಇಲ್ಲಿ ಭೂಮಿ ರೇಟ್ ಇದೆ ಅಂತ ಎಷ್ಟು ಜನ ಬಿಡುತ್ತಿಲ್ಲ. ಶ್ರೀಮಂತರರು ದೊಡ್ಡ ದೊಡ್ಡ ಕಟ್ಟಡಗಳ ಕಟ್ಟಿ ಜನಗಳಿಗೆ ಸೇವೆ ಮಾಡಿದ್ದೇ ಮಾಡಿದ್ದು .

ನೋಡಿ ಪರಿಸ್ಥಿತಿ ನೋಡಿ ಇವತ್ತಿನ ದಿವಸ ಈ ಕೆರೆಯ ಮಧ್ಯದಲ್ಲಿ ನಾನು ಇದಿನಿ ಮೇಲೆ ಇದು ದಾರಿ ಕೂಡ ಕೆರೆ  ಮೇಲೆ ಮಾಡುತ್ತಿದ್ದಾರೆ. ಏನಕ್ಕೆ ಆದರ ಅವಶ್ಯಕ 
ಇಲ್ಲ, 

ನಿಮಗೆ ಮಧ್ಯದಲ್ಲೊಂದು ಹಸುರು ಬಿಲ್ಡಿಂಗ್ ಕಾಣುತ್ತದೆ.  ಇದು ಕೆರೆ ಮೇಲೆ ಕಟ್ಟಿದ್ದು, ಈ ವೀಡಿಯೋ ಇಲ್ಲಗಳಿಗಿಂತ ಹಿಂದೆ ಇದೆ ನೋಡಿ ಕಥೆ.

ಇವಾಗ ಒಂದೇ ನೋಡಿ ಕೊಂಡು ಬಿಟ್ಟು ಇಲ್ಲೇನು ಮಾಡುತ್ತಿದ್ದಾರೆ ಮುಚ್ಚುತ್ತಿದ್ದರು. ತೆಗೀತಾ ಇದ್ದರೋ ರಿಪೇರಿ ಮಾಡಿದರೋ ಗೊತ್ತಿಲ್ಲ. ಆ ಕಡೆಯಿಂದ ಲಾರಿಗಳು ಬರ್ತಾನೆ ಇವೆ.

ಬರಿದು ದಿನಗಳಿಂದ ಹಣದಾಸೆಯಿಂದ ಬಿಲ್ಡರ್‌ಗಳು ಯಾರ್ಯಾರಿಗೆ ಎಷ್ಟೆಷ್ಟು ದುಡ್ಡು ಕೊಟ್ಟು ಇಷ್ಟು ಭ್ರಷ್ಟ ಸೇರಿಕೊಂಡಿದ್ದಾರೆ. ಇದರಲ್ಲಿ ಯಾರು ಕೊಡುತ್ತಾರೆ ಅಂತ.

ನಮ್ಮಲ್ಲಿ ಮುಂಚಿತವಾಗಿ  ಜನ ಜಾಗೃತಿ ವಾಗುವ ಅವಶ್ಯಕತೆ ಇದೆ.


#Attack #accident #death #quarrel #sad #rip #terrific #kill #fever #virus #blast #terrist #theft #rowdy #ಕೆರೆ  #ಕಾಲುವೆ #ಅಕ್ರಮ #ಚೇತನಾ #ಮುನಿಸ್ವಾಮಿ #ಗೌಡ #AI #devil #blood 
https://cmkarnatakastate.blogspot.com,



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

*ನಾಟಿ ಕೋಳಿ ಸಾಕಾಣಿಕೆ ಎಲ್ಲ ವರ್ಗದ ಜನರ ಉದ್ಯಮ

*ಮೇಕೆ, ಆಡು, ವಾತಾ , ಇವುಗಳ ವ್ಯತ್ಯಾಸ ನಿಮಗೆ ತಿಳಿದಿದೆಯೇ* ?

*ರಾಹುಲ್ ಗಾಂಧಿ ಜಮ್ಮು ಮತ್ತು ಕಾಶ್ಮೀರ ಸರ್ಕಾರಕ್ಕೆ ಬೆಂಬಲ ಹಿಂಪಡೆಯಲಿ- ದಿಗ್ವಿಜಯ್ ಸಿಂಗ್ ಸಹೋದರ ಒತ್ತಾಯ*