*ನಮ್ಮ ಪೊಲೀಸ್, ನಮ್ಮ ಹೆಮ್ಮೆ : ನಟ ದ್ರುವ ಸರ್ಜಾ*
*ನಮ್ಮ ಪೊಲೀಸ್, ನಮ್ಮ ಹೆಮ್ಮೆ : ನಟ ದ್ರುವ ಸರ್ಜಾ*
ಕರ್ನಾಟಕ, ಮಾರ್ಚ್ 09:ಒಂದು ಉತ್ತಮ ಉದ್ದೇಶಕ್ಕಾಗಿ ಕರ್ನಾಟಕ ರಾಜ್ಯ ಪೊಲೀಸ್ ಆಯೊಜಿಸಿದ ಮ್ಯಾರಥಾನ್ನಲ್ಲಿ ನಟ ದ್ರುವ ಸರ್ಜಾ ಭಾಗವಹಿಸಿದರು.
ಬೆಂಗಳೂರು ನಗರದಲ್ಲಿ ಇಂದು ನಡೆದ ಮ್ಯಾರಥಾನ್ ಉದ್ಘಾಟಿಸಿ ಮಾತನಾಡಿದರು, ನಗರ ಪೊಲೀಸರೊಂದಿಗೆ ಓಡಿ ಬೆಂಬಲ ತೋರಿಸಿದರು.
ಸಾವಿರಾರು ಮಂದಿ ಪಾಲ್ಗೊಳ್ಳುವ ಮೂಲಕ ಭರ್ಜರಿ ಸ್ಪಂದನ ವ್ಯಕ್ತವಾಯಿತು
#karnatakastatepolice #run #fitness #5k #10k #police #marathon #getready #thingstodoinlondon #ದ್ರುವ #ಸರ್ಜಾ #ನಟ
#chethana #riya
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಅಭಿಪ್ರಾಯಗಳಿಗೆ ಧನ್ಯವಾದಗಳು , ಸಧ್ಯದಲ್ಲೇ ಪ್ರತಿಕ್ರಿಯೆ ನೀಡಲಾಗುತ್ತದೆ.🙏