ನೀರಾವರಿ ಹಕ್ಕೊತ್ತಾಯ ಮತ್ತು ಶ್ರೀ ಡಾ. ನಂಜಾವಧೂತ ಮಹಾಸ್ವಾಮೀಜಿ ಅವರ ಜನ್ಮ ವರ್ಧಂತಿ ಮಹೋತ್ಸವಕ್ಕೆ ಸ್ವಾಗತ:

 ನೀರಾವರಿ ಹಕ್ಕೊತ್ತಾಯ ಮತ್ತು ಶ್ರೀ ಡಾ. ನಂಜಾವಧೂತ ಮಹಾಸ್ವಾಮೀಜಿ ಅವರ  ಜನ್ಮ ವರ್ಧಂತಿ ಮಹೋತ್ಸವಕ್ಕೆ ಸ್ವಾಗತ:

ಕರ್ನಾಟಕ, ಏಪ್ರಿಲ್ 19: ಮಧ್ಯ ಕರ್ನಾಟಕ ನೀರಾವರಿ ಹಕ್ಕೊತ್ತಾಯ ಸಮಾರಂಭ ಮತ್ತು ಪರಮ ಪೂಜ್ಯ ಜಗದ್ಗುರು ಯುಗಯೋಗಿ ಶ್ರೀ ಶ್ರೀ ಶ್ರೀ ಡಾಕ್ಟರ್ ನಂಜಾವಧೂತ ಮಹಾಸ್ವಾಮೀಜಿ ಅವರ 46 ನೇ ಜನ್ಮ ವರ್ಧಂತಿ ಮಹೋತ್ಸವ ಹಾಗೂ ಗುರುವಂದನಾ ಮಹೋತ್ಸವ ಕಾರ್ಯಕ್ರಮವು ದಿನಾಂಕ, 21 ಏಪ್ರಿಲ್ 2000, ಇಪ್ಪತೈದು ರ ಸೋಮವಾರ ಬೆಳಗ್ಗೆ 10:00 ಗಂಟೆಗೆ ಸರಿಯಾಗಿ ಶ್ರೀ ಸ್ಪಟಿಕಪುರಿ ಮಹಾಸಂಸ್ಥಾನ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದಲ್ಲಿ ನಡೆಯಲಿದೆ.

#ಸ್ಪಟಿಕಪುರಿ #ಮಹಾಸಂಸ್ಥಾನ #ಗುರುಗುಂಡ #ಬ್ರಹ್ಮೇಶ್ವರಸ್ವಾಮಿ #ನೀರಾವರಿ #ಹಕ್ಕೊತ್ತಾಯ #ನಂಜಾವಧೂತ #ಮಹಾಸ್ವಾಮೀಜಿ  #ವರ್ಧಂತಿ #ಮಹೋತ್ಸವಕ್ಕೆ #ಕುಂಚಿಟಿಗ #ಉಪಕಾರ #ಸ್ಮರಣೆ #ತುಮಕೂರು #ಸಿರಾ #ಮಧುಗಿರಿ #ಹಳ್ಳಿ #ಗುಬ್ಬಿ #ಕೊರಟಗೆರೆ #ಉಪಜಾತಿ #ಒಕ್ಕಲಿಗ


https://youtube.com/shorts/7WogzMgg4PE?si=CU8ek--gMJiOCzFK


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

*ಆಂಥೂರಿಯಂ ಸಸ್ಯಗಳನ್ನು ಆರೋಗ್ಯಕರವಾಗಿ ನೋಡಿಕೊಳ್ಳಲು ಕೆಲವು ಸಲಹೆಗಳು ಇಲ್ಲಿವೆ: -*

ಕಮಲಕಮಲದ ಗಿಡವನ್ನು ಬೆಳೆಸಲು ಸರಳ ಮಾರ್ಗಗಳು ಹೀಗಿವೆ

*ನಾಟಿ ಕೋಳಿ ಸಾಕಾಣಿಕೆ ಎಲ್ಲ ವರ್ಗದ ಜನರ ಉದ್ಯಮ