🤲🌼 ಇಂದಿನ ಶ್ರೀ ಮಹದೇಶ್ವರ ಸ್ವಾಮಿಯ ಧೂಪದ ಆರತಿ ಮತ್ತು ಮಹಾಮಂಗಳಾರತಿ ದರ್ಶನ 🥥🥥
🤲🌼 ಇಂದಿನ ಶ್ರೀ ಮಹದೇಶ್ವರ ಸ್ವಾಮಿಯ ಧೂಪದ ಆರತಿ ಮತ್ತು ಮಹಾಮಂಗಳಾರತಿ ದರ್ಶನ 🥥🥥
ನಿಮ್ಮ ಮಹಿಮೆ ಅರಿತವರ್ಯಾರು, ಶ್ರೀರಕ್ಷೆ ಸದಾ ಭಕ್ತರ ಮೇಲೆ ಇರಲಿ ಜಗದೊಡೆಯ🕉🔱
ಹಾವು ಚೇಳು ಗೂದ್ದ ಗೂಸುಂಬೆಗಳನ್ನು ನೀರಲ್ಲಿ ಅದ್ದಿ ಹೂ ಮಾಡಿದ ಮಹಾಘನಶರಣ ..
ಭಾರತ, ಏಪ್ರಿಲ್ 20: ಸುತ್ತೂರು ಮಠಕ್ಕೆ ಬಂದು ರಾಗಿ ಬೀಸಿ ಭಕ್ತಜನಕ್ಕೆ ಇಟ್ಟು ಹುಣ್ಣಿಸಿದ ಮಹಾನುಭಾವ..
#ಆರತಿ #ಮಹಾಘನಶರಣ #ಸುತ್ತೂರು #ರಾಗಿ #ಮಹಾನುಭಾವ #ಪವಾಡ #ಮಾದಪ್ಪ #ಎಪ್ಪತ್ತೇಳು #ಸರ್ಪ #ತಲೆದಿಂಬು #ಕೈಲಾಸ #ದೂಫ #ಹುಲಿವಾಹನ #ಪಾದಕ್ಕೆ #ಉಘೇ #ಎನ್ರಪ್ಪೋ #💐#🐄 ,#🐍 #ಮಲೈ #ಮಹದೇಶ್ವರ #ಹುಂಡಿ #ಎಣಿಕೆ #ಚಿನ್ನ #ಬೆಳ್ಳಿ #ಕೆಜಿ #ಕಾಣಿಕೆ #mahadev #mahadeshwarabetta⛰️ #madeshwara #chamarajanagar #malemahadeshwarahills
https://www.instagram.com/reel/DIqxl8Kza5v/?igsh=MTJvMWRxYnA5YmU5ag==
ಹಾವು ಚೇಳು ಗೂದ್ದ ಗೂಸುಂಬೆಗಳನ್ನು ನೀರಲ್ಲಿ ಅದ್ದಿ ಹೂ ಮಾಡಿದ ಮಹಾಘನಶರಣ ..
ಬೇವಿನ ಅಟ್ಟಿ ಕಾಳಮ್ಮನಿಗೆ ಐಶ್ವರ್ಯ ಕೂಟ್ಟು ಅವಳು ದುರ ಆಂಕಾರ ಪಡಲುಒಂದು ಇಡಿ ಎಳ್ಳಿನ ಬಿಕ್ಷೆ ಕೊಡದ ಕಾಳಮ್ಮ ನಿಗೆ ಗರ್ವ ಮುರಿದು ..
ಸರಗೂರು ಮೂಗಪ್ಪ ಶಿವಶರಣೆ ರಾಮವ್ವರಿಂದ ಎಣ್ಣೆ ಮಜ್ಜನ ಪಡೆವ ಕಲಿಯುಗದ ಕಾಮಧೇನು...
ಎಷ್ಟು ಹೊಗಳಿದರು ಸಾಲದು ತಂದೆ ನಿನ್ನ ಪವಾಡ......
ಮಲೈ ಮಹದೇಶ್ವರ ಸ್ವಾಮಿ ಇಂದಿನ ದರ್ಶನ ನೋಡಿ ಧನ್ಯರಾಗಿ ಎಪ್ಪತ್ತೇಳು ಬೆಟ್ಟದ ಒಡೆಯನ ಆಶಿರ್ವಾದ ಸದಾ ನಮ್ಮ ಮೇಲಿರಲಿ ..
ಹುಲಿವಾಹನದಯ್ಯ, ಉತ್ತರದೇಶದಯ್ಯ,ಉರಗ ಭೂಷಣ,ರುದ್ರಾಕ್ಷಿಯ ಪ್ರಿಯ,ವಿಭೂತಿ ಪ್ರಿಯ,ತ್ರಿಶೂಲ ಪ್ರಿಯ,ಕಂಸಾಳೆ ಪ್ರಿಯನ ಪಾದಕ್ಕೆ ಒಂದ್ಸಲ ಉಘೇ ಎನ್ರಪ್ಪೋ🙏.🚩🛕🪷🪔🙏
ಉಘೇ ಉಘೇ ಉಘೇ ಮಾದಪ್ಪ ಉಘೇ ಉಘೇ ಉಘೇ ಮಹದೇಶ್ವರ 🙏🙏🙏🙏🙏🙏ಉಘೇ ಉಘೇ ಉಘೇ ಮಾದಪ್ಪ 🙏🙏🙏🙏🙏🙏🙏🙏🙏ಉಘೇ ಉಘೇ ಉಘೇ ಉಘೇ ಉಘೇ 🙏🙏🙏🙏🙏🙏
ಈತ ಎಪ್ಪತ್ತೇಳು ಮಲೆಯಲ್ಲಿ ಏಳು ತಲೆಯ ಸರ್ಪದ ನೆರಳಲ್ಲಿ ತಾವರೆ ತಲೆದಿಂಬು ಮಾಡಿಕೊಂಡು ಪವಡಿಸಿರುವಂತಹ, ಎಳಗಾವಿ ಎಳೆದು ಸುಳಗಾವಿ ಮುಸುಕಿ, ಕೆಂಜೆಡೆ ಬಿಟ್ಟುಕೊಂಡು, ಕೆಂಗಾವಿ ಉಟ್ಟುಕಂಡು ನಡುಮಲೆಯ ಕೈಲಾಸದಲ್ಲಿ ಹದಿನಾರು ಅಂಕಣದಲ್ಲಿ ನಗುತಾ ಕುಳಿತಿರುವ ನಾಗುಮಲೆಯ ನಾಗಲಿಂಗೇಶ್ವರ, ಕೋಡುಗಲ್ಲು ಕೆಂಡಗಣ್ಣಯ್ಯನ ಪಾದಕ್ಕೆ ಅಡ್ಡ್ಬಿದ್ದು, ದೂಫ ಹಾಕಿ ಕೈ ಮುಗಿದು ಉಘೇ ಎನ್ರಪ್ಪೋ🙏
ಅಪ್ಪ ಮಹದೇಶ್ವರ ಬಿಲ್ವಪತ್ರೆ ಪ್ರಿಯ,ನಾಗಸಂಪಿಗೆ, ಕೆಂಡಸಂಪಿಗೆ,ಜಾಜಿಮಲ್ಲಿಗೆ,ತಾವರೆಮೊಗ್ಗಿನ,ದುಂಡುಮಲ್ಲಿಗೆಯ ಪ್ರಿಯ ನಿಮ್ಮ ಮಾಯಾ ಬಲ್ಲವರ್ಯಾರು, ಮಹಿಮೆ ಅರಿತವರ್ಯಾರು, ನಿಮ್ಮ ಲೀಲೆ ತಿಳಿದವರ್ಯಾರು ನಿಮ್ಮ ಆಶೀರ್ವಾದ ಶ್ರೀರಕ್ಷೆ ಸದಾ ನಿಮ್ಮ ಭಕ್ತರ ಮೇಲೆ ಇರಲಿ ಜಗದೊಡೆಯ
ನನ್ನ ನೆಚ್ಚಿನ ಆರಾಧ್ಯ ದೈವ ಬೂದಿ ಮುಚ್ಚಿದ ಕೆಂಡ ಭೂಲೋಕದ ಪುಂಡ, ಹಿಂಡು ಮಾರಿಯರ ಗಂಡ, ನಂಬಿದೋರ ಮನ ಮನೆಯ ನಿಜದೈವ, ನಂದಾದೀಪ, ನಾನು ಅನ್ನೋರ ಮನೆ ನಾಶಮಾಡಿ, ನೀನು ಅನ್ನೋರ ಮನೆ ಹಾಲಸಾಗರ ಮಾಡುವ ಉತ್ತರದೇಶದಯ್ಯನ ಪಾದಕ್ಕೆ, ಹುಲಿವಾಹನದಯ್ಯನ ಪಾದಕ್ಕೆ ಒಂದ್ಸಲ ಉಘೇ ಎನ್ರಪ್ಪೋ 🙏
💐🌱🙇♀️🤲🌼🌷🌻🥀🌾🌹🥥🥥🍎🍎🍍🍍🍇🍇🐅🐅🐄🐄🦌🦌🐘🐘🐍🐍🦚🦚
🌹💐🌾🥀🌱🙇♀️🌷🌻🍎🍎🍇🍇🍍🍍🕉🔱🐅🐅🐄🐄🦌🦌🐘🐘🐍🐍🦚 💐🙇♀️🌱🌹🌾🤲🥀🌻🌷🌼🥥🥥🍎🍎🍇🍇🍍🍍🔱🕉🐅🐅🐘🐘🦌🦌🐄🐄🐍🐍
ಶ್ರೀ ಮಲೈ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಈ ದಿನ ಹುಂಡಿ ಎಣಿಕೆ ಕಾರ್ಯ ನಡೆದಿದ್ದು... ₹3 #ಕೋಟಿ ಸಂಗ್ರಹ* 👇🏻👆🏻
*3, 26, 95,339.00 ಕೋಟಿ ರೂ..*
ಚಿನ್ನ - 047 ಗ್ರಾಂ ..
ಬೆಳ್ಳಿ - 02.200 ಕೆಜಿ..
35 ದಿನಗಳ ಅವಧಿಯ ಹುಂಡಿಯಲ್ಲಿ ದೊರೆತ ಕಾಣಿಕೆ ಇದಾಗಿರುತ್ತದೆ.👆🏻
#parliament #constitution #prime #minister #Lokasabe #rajyasabha #president #Sanskrit #Modi #Muniswamy #gowda #ಚೇತನಾ #Central #government #yogi #riya #cabinet #ಇಂದ್ರಪ್ರಸ್ಥ #ಭಾರತ #ದೇಶ #NewDelhi #AI
https://janapara-mahiti-vedike.quora.com/?invite_code=LCj20RT7mQ9JSMbsLeqd
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಅಭಿಪ್ರಾಯಗಳಿಗೆ ಧನ್ಯವಾದಗಳು , ಸಧ್ಯದಲ್ಲೇ ಪ್ರತಿಕ್ರಿಯೆ ನೀಡಲಾಗುತ್ತದೆ.🙏