ರಾಯರ ಭಕ್ತರ ಅನುಕೂಲಕ್ಕಾಗಿ ಹೊಸ ವ್ಯವಸ್ಥೆ ಗಮನಿಸಿ 👉🏼

*ರಾಯರ ಭಕ್ತರ ಅನುಕೂಲಕ್ಕಾಗಿ ಹೊಸ ವ್ಯವಸ್ಥೆ ಗಮನಿಸಿ 👉🏼*

ಗುರುರಾಯರ ಭಕ್ತರ ಅನುಕೂಲಕ್ಕಾಗಿ ಮಂತ್ರಾಲಯದಲ್ಲಿ ಗುರುರಾಯರ ದರ್ಶನಕ್ಕೆ ಮಾಡಿರುವ ಹೊಸ ವ್ಯವಸ್ಥೆ ಗಮನಿಸಿ.‌

#ರಾಘವೇಂದ್ರಸ್ವಾಮಿ #ಗುರುರಾಯರು
#ragavendra #mantralayam #gururagavendra #rayaru #mantralaya


ಮಂತ್ರಾಲಯದ ಮಂತ್ರಾಕ್ಷತೆ ಮತ್ತು ಗುರು ರಾಯರ ಮಂತ್ರಾಕ್ಷತೆಯು ಪೂಜ್ಯನೀಯ. ಇದು ಶ್ರೀ ರಾಘವೇಂದ್ರ ಸ್ವಾಮಿಗಳ ಅನುಗ್ರಹವನ್ನು ಸೂಚಿಸುತ್ತದೆ ಮತ್ತು ಭಕ್ತರಿಗೆ ಶುಭವನ್ನು ತರುತ್ತದೆ.



ಮಂತ್ರಾಲಯದಲ್ಲಿ ನೀಡಲಾಗುವ ಕೆಂಪು ಬಣ್ಣದ ಮಂತ್ರಾಕ್ಷತೆಯನ್ನು ಗುರು ರಾಯರ ಅನುಗ್ರಹದ ಸಂಕೇತವಾಗಿ ಪರಿಗಣಿಸಲಾಗುತ್ತದೆ. ಇದನ್ನು ಪಡೆದವರು ತಮ್ಮ ಕಾರ್ಯಕ್ಷೇತ್ರಗಳಲ್ಲಿ ಯಶಸ್ಸನ್ನು ಸಾಧಿಸುತ್ತಾರೆ.

 ಮಂತ್ರಾಕ್ಷತೆಯನ್ನು ಅತ್ಯಂತ ಗೌರವದಿಂದ ಮತ್ತು ಎಚ್ಚರಿಕೆಯಿಂದ ಬಳಸಬೇಕು, ಏಕೆಂದರೆ ಅದು ರಾಯರ ಆಶೀರ್ವಾದದ ಸಂಕೇತವಾಗಿದೆ. 

ಮಂತ್ರಾಕ್ಷತೆಯನ್ನು ತಲೆಯ ಮೇಲೆ ಇಟ್ಟುಕೊಳ್ಳಬೇಕು.
ಸ್ವಲ್ಪ ಸಮಯದ ನಂತರ ಅದು ಎಲ್ಲೆಂದರಲ್ಲಿ ಬೀಳಲು ಪ್ರಾರಂಭವಾಗಬಹುದು, ಆದ್ದರಿಂದ ಎಚ್ಚರಿಕೆಯಿಂದ ಬಳಸಬೇಕು. 


ಭಕ್ತರು ಇದನ್ನು ತಮ್ಮ ಕಾರ್ಯಕ್ಷೇತ್ರಗಳಲ್ಲಿ ಯಶಸ್ಸನ್ನು ಪಡೆಯಲು ಬಳಸುತ್ತಾರೆ.
ಮಂತ್ರಾಲಯಕ್ಕೆ ಭೇಟಿ ನೀಡಿದಾಗ ಮಂತ್ರಾಕ್ಷತೆಯನ್ನು ಪಡೆಯುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. 

#gururagavendra #ragavendraswami #ragavendra #travelkarnataka #krishna
#purandaradasa  #krishna · #aradhana · #carnaticmusic  #raghavendra  #miniconcerthall  #govinda 
#mantralayam  #mantralaya 

#Chetha #Muniswamy #gowda #Riya #YOGI
#ChethanaMuniswamygowda 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

*ನಾಟಿ ಕೋಳಿ ಸಾಕಾಣಿಕೆ ಎಲ್ಲ ವರ್ಗದ ಜನರ ಉದ್ಯಮ

*ಮೇಕೆ, ಆಡು, ವಾತಾ , ಇವುಗಳ ವ್ಯತ್ಯಾಸ ನಿಮಗೆ ತಿಳಿದಿದೆಯೇ* ?

*ರಾಹುಲ್ ಗಾಂಧಿ ಜಮ್ಮು ಮತ್ತು ಕಾಶ್ಮೀರ ಸರ್ಕಾರಕ್ಕೆ ಬೆಂಬಲ ಹಿಂಪಡೆಯಲಿ- ದಿಗ್ವಿಜಯ್ ಸಿಂಗ್ ಸಹೋದರ ಒತ್ತಾಯ*