*ಗಣಪತಿ ವಿಸರ್ಜನೆ ವೇಳೆ ಪಟಾಕಿ ಸ್ಪೋಟ ಹಲವರ ಸಾವು
*ಗಣಪತಿ ವಿಸರ್ಜನೆ ವೇಳೆ ಪಟಾಕಿ ಸ್ಪೋಟ ಹಲವರ ಸಾವು*
#fireworksaccident #fireworksfail #fireworksfail #fireworksdisplay #fireworkssafety #fireworksnight
ದೊಡ್ಡಬಳ್ಳಾಪುರ:- ಗಣಪತಿ ವಿಸರ್ಜನೆಗೆ ಮೆರವಣಿಗೆ ಮಾಡುವ ಸಮಯದಲ್ಲಿ ಗಣಪತಿಯನ್ನು ಮೆರವಣಿಗೆಗೆ ಇಟ್ಟಿದ್ದ ಪವರ್ ಲಿಫ್ಟ್ ಗಾಡಿಯ ಇಂಜಿನ್ ಬಳಿ ಇಟ್ಟಿದ್ದ ಪಟಾಕಿಗಳು ಬಿಸಿಗೆ ಸಿಡಿದು ಬ್ಲಾಸ್ಟ್ ಆಗಿ ಹಲವರ ಸಾವು
ಈ ದಿನ ಸಂಜೆ 5:45 ಸಮಯದಲ್ಲಿ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಮುತ್ತೂರು ಗ್ರಾಮದಲ್ಲಿ ಗಣಪತಿ ವಿಸರ್ಜನೆಗೆ ಮೆರವಣಿಗೆ ಮಾಡುವ ಸಮಯದಲ್ಲಿ ಗಣಪತಿಯನ್ನು ಮೆರವಣಿಗೆಗೆ ಇಟ್ಟಿದ್ದ ಪವರ್ ಲಿಫ್ಟ್ ಗಾಡಿಯ ಇಂಜಿನ್ ಬಳಿ ಇಟ್ಟಿದ್ದ ಪಟಾಕಿಗಳು ಬಿಸಿಗೆ ಸಿಡಿದು ಬ್ಲಾಸ್ಟ್ ಆಗಿದ್ದು ಗಾಡಿ ಅಕ್ಕ ಪಕ್ಕದಲ್ಲಿ ನಿಂತಿದ್ದ ತನುಷ್ ರಾವ್ ಬಿನ್ ಶ್ರೀನಿವಾಸ್ 15 ವರ್ಷ ಮರಾಠ ಜನಾಂಗ ವಿದ್ಯಾರ್ಥಿ ಈತನು ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾನೆ. ಉಳಿದ ಗಣೇಶ್ ಬಿನ್ ಮಂಜುನಾಥ 16 ವರ್ಷ ವಿದ್ಯಾರ್ಥಿ, ಯೋಗೇಶ ಬಿನ್ ಮುನಿ ನಾರಾಯಣ 15 ವರ್ಷ ವಿದ್ಯಾರ್ಥಿ ,ಮುನಿರಾಜು ಬಿನ್ ಾರಾಯಣಸ್ವಾಮಿ 27 ವರ್ಷ ಪವರ್ ಲಿಫ್ಟ್ ಚಾಲಕ, ನಾಗರಾಜು ಬಿನ್ ಪರಮೇಶ್ವರಪ್ಪ 35 ಚೇತನ್ ಶಾವಿ 13 ವರ್ಷ ಎಂಬುವರಿಗೆ ಸುಟ್ಟ ಗಾಯಗಳಾಗಿರುತ್ತವೆ.
#instakaty
#instaperry
#instakatyperry
#instafireworkdisplay
#instadisplay
#instashow
#instafireworks
#instafireworkshow
#instaarrest
#instadeath
#instavideo
#instalove
#instacause
#instahouse
ಬಂದೋಬಸ್ ಕರ್ತವ್ಯದಲ್ಲಿದ್ದ ಪೊಲೀಸ್ ಕಾನ್ಸ್ಟೇಬಲ್ ಜಾಕಿರ್ ಹುಸೇನ್ ಎಂಬುವರ ಕೈಗೆ ಪಟಾಕಿ ಸಿಡಿದು ಸುಟ್ಟಗಾಯಗಳಾಗಿರುತ್ತವೆ ಎಲ್ಲರೂ ಮಣಿಪಾಲ್ ಆಸ್ಪತ್ರೆ ಹಾಗೂ ಆದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
#Chetha #Muniswamy #gowda #Riya #YOGI
#ChethanaMuniswamygowda
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಅಭಿಪ್ರಾಯಗಳಿಗೆ ಧನ್ಯವಾದಗಳು , ಸಧ್ಯದಲ್ಲೇ ಪ್ರತಿಕ್ರಿಯೆ ನೀಡಲಾಗುತ್ತದೆ.🙏