*ಮಂಡ್ಯದಲ್ಲಿ ಅದ್ದೂರಿ ಗಣೇಶೋತ್ಸವ ಆಯೋಜನೆ*

*ಮಂಡ್ಯದಲ್ಲಿ   ಅದ್ದೂರಿ  ಗಣೇಶೋತ್ಸವ ಆಯೋಜನೆ*
*ಕೃಷಿ ಸಚಿವರಿಗೆ ಬೃಹತ್ ಹೂವಿನ ಹಾರದ ಮೂಲಕ ಅದ್ಧೂರಿ ಸ್ವಾಗತ* 
 ಇಂದು ಕೆರಗೋಡಿನಲ್ಲಿ ಆಯೋಜಿಸಲಾಗಿದ್ದ ಗಣೇಶೋತ್ಸವಕ್ಕೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಅವರಿಗೆ ಇಂದು ಮಂಡ್ಯ ನಗರದ ಕಾಳಿಕಾಂಭ ದೇವಸ್ಥಾನದ ಬಳಿ ಬೃಹತ್ ಹಾರ ಹಾಕುವ ಮೂಲಕ ಸ್ವಾಗತ ಕೋರಲಾಯಿತು.
#ಮಂಡ್ಯ  #Mandya  #ಮಂಡ್ಯ_ಜಿಲ್ಲೆ
#Mandyaadda#Mandyali #ಕರ್ನಾಟಕ 
#Karnataka #ಕನ್ನಡ 
*ಮಂಡ್ಯದಿಂದ ಕೆರಗೋಡಿಗೆ ಬೃಹತ್ ಬೈಕ್ ಜಾಥಾ*

ಕೆರಗೋಡು ಗ್ರಾಮದಲ್ಲಿ ಗಣೇಶ ಮೂರ್ತಿ ವಿಸರ್ಜನೆ ಹಿನ್ನಲೆ ಏರ್ಪಡಿಸಲಾಗಿದ್ದ ಬೈಕ್ ಜಾಥಾ ಕಾರ್ಯಕ್ರಮಕ್ಕೆ ಮಂಡ್ಯ ನಗರದ ಶಕ್ತಿ ದೇವತೆ ಕಾಳಿಕಾಂಭ ದೇಗುಲದ ಬಳಿ ಕನ್ನಡದ ಶಾಲು ತೊಟ್ಟು ಸಚಿವ ಎನ್.ಚಲುವರಾಯಸ್ವಾಮಿ ಅವರು ಚಾಲನೆ ನೀಡಿದರು.
#KarnatakaCongress
#CongressGurantee (ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಿಗೆ ಸಂಬಂಧಿಸಿದಂತೆ)
#CongressForKarnataka
#INCKarnataka 
ಇದಲ್ಲದೆ, ಪಕ್ಷದ ಅಭಿಯಾನಗಳು ಅಥವಾ ಪ್ರಸ್ತುತ ಘಟನೆಗಳಿಗೆ ಅನುಗುಣವಾಗಿ ಹ್ಯಾಶ್‌ಟ್ಯಾಗ್‌ಗಳು ಬದಲಾಗಬಹುದು. ಕರ್ನಾಟಕ ಕಾಂಗ್ರೆಸ್‌ನ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಇತ್ತೀಚಿನ ಹ್ಯಾಶ್‌ಟ್ಯಾಗ್‌ಗಳನ್ನು ನೀವು ಪರಿಶೀಲಿಸಬಹುದು:
@INCKarnataka 
@INCKar
@KarnatakaCongress 
ಮಂಡ್ಯದಿಂದ ಕೆರಗೋಡು ಗ್ರಾಮದ ವರೆಗೂ ಬೈಕ್ ಜಾಥಾ ಆಯೋಜಿಸಲಾಗಿದ್ದು ಮಂಡ್ಯದ ಪೇಟೆ ಬೀದಿ ಮೂಲಕ ಬೈಕ್ ಜಾಥಾ ಸಾಗಿತು. ರಸ್ತೆಯುದ್ದಕ್ಕೂ ತಮಟೆ ಸದ್ದು ಹಾಗೂ ಡಿಜೆ ಸೌಂಡ್, ಬೈಕ್ ಜಾಥಾದಲ್ಲಿ ನೂರಾರು ಯುವಕರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

ಇದೆ ಸಂದರ್ಭದಲ್ಲಿ ಶಾಸಕ ಗಣಿಗ ರವಿಕುಮಾರ್, ಕಾಂಗ್ರೆಸ್ ಮುಖಂಡ ಕೆ.ಕೆ.ರಾಧಾಕೃಷ್ಣ, ಅಪ್ಪಾಜಿಗೌಡ, ಚಿದಂಬರ್ ಸಾಥ್, ಕಾಂಗ್ರೆಸ್ ಜಿಲ್ಲಾಧ್ಯಕ್ಚ ಸಿಡಿ ಗಂಗಾಧರ್, ಮುಡಾ ಅಧ್ಯಕ್ಷ ನಹೀಮ್, ವಿಜಯಕುಮಾರ್ ಸಾಥ್ ನೀಡಿದರು.
#Chetha #Muniswamy #gowda #Riya #YOGI #Chethana #chethanagowda
#ChethanaMuniswamygowda 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

*ಆಂಥೂರಿಯಂ ಸಸ್ಯಗಳನ್ನು ಆರೋಗ್ಯಕರವಾಗಿ ನೋಡಿಕೊಳ್ಳಲು ಕೆಲವು ಸಲಹೆಗಳು ಇಲ್ಲಿವೆ: -*

ಕಮಲಕಮಲದ ಗಿಡವನ್ನು ಬೆಳೆಸಲು ಸರಳ ಮಾರ್ಗಗಳು ಹೀಗಿವೆ

*ನಾಟಿ ಕೋಳಿ ಸಾಕಾಣಿಕೆ ಎಲ್ಲ ವರ್ಗದ ಜನರ ಉದ್ಯಮ