ಬಸ್ ಮಾತ್ರ ಬೆಂಕಿಯಲ್ಲಿ ಸುಟ್ಟು ಹೋಗಿದೆ
*ಪಲ್ಲಕ್ಕಿ ಬಸ್ಸು ದೇವರಗುಡ್ಡ ಪೆಟ್ರೋಲ್ ಬಂಕ್ ಹತ್ತಿರ ಬ್ಲಾಸ್ಟ್*
ಬೆಂಗಳೂರಿಂದ ಗದಗಿಗೆ ಹೋಗುವ ಕೆ ಎಸ್ ಆರ್ ಟಿ ಸಿ ಪಲ್ಲಕ್ಕಿ ಬಸ್ಸು ದೇವರಗುಡ್ಡ ಪೆಟ್ರೋಲ್ ಬಂಕ್ ಹತ್ ಟೈಯರ್ ಬ್ಲಾಸ್ಟ್ಆಗಿ ಇಡೀ ಬಸ್ಸಿ ಹೊತ್ತಿ ಉರಿದಿದೆ ಪ್ರಯಾಣಿಕರು ಪ್ರಾಣ ಅಪಾಯದಿಂದ ಪಾರಾಗಿದ್ದಾರೆ
ಸದ್ಯ ಯಾವುದೇ ತೊಂದರೆ ಇಲ್ಲದೆ
ಬಸ್ ಮಾತ್ರ ಬೆಂಕಿಯಲ್ಲಿ ಸುಟ್ಟು ಹೋಗಿದೆ.
ಸಮಯ 6:30 ಗಂಟೆಗೆ ಈ ಘಟನೆ ಸಂಭವಿಸಿದೆ.
#reelsviral, #reelstrending, #viralreels, #instareels, #exploremoreEngagement : #boostyourreel, #getnoticed, #gainfollowersfast, #engagementboosterRelatable/Funny: #RelatableReel, #FunnyReel, #MemeReel, #DailyHumorAesthetic/Creative: #AestheticReel, #CinematicReel, #VisualVibes, #MoodReelMotivation: #MotivationReel
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಅಭಿಪ್ರಾಯಗಳಿಗೆ ಧನ್ಯವಾದಗಳು , ಸಧ್ಯದಲ್ಲೇ ಪ್ರತಿಕ್ರಿಯೆ ನೀಡಲಾಗುತ್ತದೆ.🙏