*ಮೌಲ್ವಿಯು ಮಾತನಾಡಿದ್ದು ಸರಿಯಲ್ಲ ಎಂದು ಕಂಡು ಬಂದಿದೆ-ಗೃಹ ಸಚಿವ ಡಾ. ಜಿ.ಪರಮೇಶ್ವರ*

*ಮೌಲ್ವಿಯು  ಮಾತನಾಡಿದ್ದು ಸರಿಯಲ್ಲ ಎಂದು ಕಂಡು ಬಂದಿದೆ-ಗೃಹ ಸಚಿವ ಡಾ. ಜಿ.ಪರಮೇಶ್ವರ*

*ಬೆಂಗಳೂರು, (ಫೆಬ್ರವರಿ 21):-*ಗೃಹ ಸಚಿವರಾದ ಡಾ. ಜಿ.ಪರಮೇಶ್ವರ ಅವರು ಸದಾಶಿವನಗರದ ನಿವಾಸದ ಬಳಿ ಮಾಧ್ಯಮದವರಿಗೆ ನೀಡಿದ ಹೇಳಿಕೆ.
ಉದಯಗಿರಿ ಪ್ರಕರಣದಲ್ಲಿ ಸಿಸಿಟೀವಿ ನಲ್ಲಿ ಯಾರೆಲ್ಲಾ ಆ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ ದೃಶ್ಯಗಳ ಗಮನಿಸಿ  ಅರೆಸ್ಟ್ ಮಾಡಿದ್ದಾರೆ.
. ಮೌಲ್ವಿಯು ಒಂದು ಮಾತನಾಡಿದ್ದು ಸರಿಯಲ್ಲ ಎಂದು ಕಂಡು ಬಂದಿದೆ. ಅವರನ್ನ ಈಗ ಅರೆಸ್ಟ್ ಮಾಡಿದ್ದಾರೆ.ಇವರೊಂದಿಗೆ ಯಾರು ಅದರಲ್ಲಿ ಭಾಗಿಗಳಾಗಿದ್ದಾರೆ  ಸಿಸಿಟಿವಿ ಫುಟೇಜ್ ನಲ್ಲಿ ಅದನ್ನ ನೋಡ್ಕೊಂಡು ಆರೇಸ್ಟ್  ಮಾಡ್ತಾ ಇದ್ದಾರೆ.G parameshwar video


ಇಪ್ಪತ್ತನೇ ತಾರೀಖು ಬಿಜೆಪಿ ಪ್ರತಿಭಟನೆ ಇಟ್ಕೊಂಡಿದ್ದು.ಅವರು ಎಲ್ಲದರಲ್ಲೂ ರಾಜಕೀಯ ಮಾಡುತ್ತಿದ್ದಾರೆ. ಇದರಲ್ಲೂ ರಾಜಕೀಯ ಮಾಡುತ್ತಿದ್ದಾರೆ ಎಂದರು.

#Bharata #mone #budget #achivement  #Chethana #gowda #traffic 
#Central #government #yogi #riya #AI #ಮುನಿಸ್ವಾಮಿ #police #homeminister https://youtube.com/@worldwidepeoplesnews

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಮಲಕಮಲದ ಗಿಡವನ್ನು ಬೆಳೆಸಲು ಸರಳ ಮಾರ್ಗಗಳು ಹೀಗಿವೆ

*ನಾಟಿ ಕೋಳಿ ಸಾಕಾಣಿಕೆ ಎಲ್ಲ ವರ್ಗದ ಜನರ ಉದ್ಯಮ

*ಮೇಕೆ, ಆಡು, ವಾತಾ , ಇವುಗಳ ವ್ಯತ್ಯಾಸ ನಿಮಗೆ ತಿಳಿದಿದೆಯೇ* ?