15 k. g. ಅಕ್ರಮ ಚಿನ್ನ ಸಾಗಣೆ :ನಟಿ ರನ್ಯಾ ರಾವ್ ಬಂಧನ- ಗೃಹ ಸಚಿವ ಡಾ. ಜಿ. ಪರಮೇಶ್ವರ ಪ್ರತಿಕ್ರಿಯೆ

15 k. g. ಅಕ್ರಮ ಚಿನ್ನ ಸಾಗಣೆ :ನಟಿ ರನ್ಯಾ ರಾವ್ ಬಂಧನ- ಗೃಹ ಸಚಿವ ಡಾ. ಜಿ. ಪರಮೇಶ್ವರ ಪ್ರತಿಕ್ರಿಯೆ.

 ಕರ್ನಾಟಕ, ಮಾರ್ಚ್ 05: ಅಕ್ರಮ ಚಿನ್ನ ಸಾಗಣೆ ಆರೋಪದಲ್ಲಿ ನಟಿ ರನ್ಯಾ ರಾವ್ ಬಂಧನವಾಗಿರುವ ಪ್ರಕರಣದ ಕುರಿತು ಗೃಹ ಸಚಿವರಾದ ಡಾ. ಜಿ. ಪರಮೇಶ್ವರ ಅವರು ವಿಧಾನಸೌಧದಲ್ಲಿ ಮಾಧ್ಯಮದವರಿಗೆ ನೀಡಿದ ಪ್ರತಿಕ್ರಿಯೆ ವೀಡಿಯೋ
#ಚಿನ್ನ #ಬಂಗಾರ #ಗೃಹ #airport  #dubai #actorsarrest 
.
ದುಬೈನಿಂದ ನಿಗದಿಗಿಂತ ಹೆಚ್ಚು ಚಿನ್ನ ತಂದ ಕಾರಣಕ್ಕೆ ಬೆಂಗಳೂರ ವಿಮಾನ ನಿಲ್ದಾಣದಲ್ಲಿ ಕನ್ನಡ ಸಿನಿಮಾ ನಟಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
 ರನ್ಯಾ ರಾವ್‌ ಅವರು ದುಬೈನಿಂದ ಬೆಂಗಳೂರಿಗೆ ಮಾರ್ಚ್ 3 ರ ರಾತ್ರಿ ಹಿಂದಿರುಗಿದ್ದರು. ಪ್ರಯಾಣಿಕರ ತಪಾಸಣೆ ನಡೆಸಿದಂತೆ ಇವರ ತಪಾಸಣೆಯೂ ನಡೆದಿದ್ದು, ಈ ವೇಳೆ ವಿದೇಶದಿಂದ ಹೆಚ್ಚುವರಿ ಚಿನ್ನ ತಂದಿದ್ದಾರೆ ಎಂದು ಪತ್ತೆಯಾಗಿದೆ. ಕೂಡಲೇ ನಟಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ

ಆಕೆಯ ದುಬೈ ಪ್ರವಾಸದ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ. ಒಂದು ವರ್ಷದಲ್ಲಿ 40 ಬಾರಿ ದುಬೈಗೆ ಹೋಗಿ ಬಂದಿದ್ದು, ಮಲೇಷ್ಯಾ-ಬೆಂಗಳೂರು-ದುಬೈ ನಡುವೆ ಹಣದ ಹರಿವಿನ ಬಗ್ಗೆಯೂ ತನಿಖೆ ನಡೆಯುತ್ತಿದೆ.ಇವರು ನಟ ಸುದೀಪ್‌ ಅಭಿನಯದ ಮಾಣಿಕ್ಯ ಚಿತ್ರದಲ್ಲಿ ನಟಿ ಅಭಿನಯ ಮಾಡಿದ್ದರು.

ದುಬೈನಿಂದ ಭಾರತಕ್ಕೆ ಆಗಮಿಸುವ ಪ್ರಯಾಣಿಕರು ನಿಗದಿತ ಪ್ರಮಾಣ ಚಿನ್ನವನ್ನು ಮಾತ್ರ ತೆಗೆದುಕೊಂಡು ಬರಲು ಅನುಮತಿ ಇದೆ. 
ಸದ್ಯ ನಿಯಮಗಳ ಪ್ರಕಾರ, ಪುರುಷರಿಗೆ 20 ಗ್ರಾಂ, ಮಹಿಳೆಯರಿಗೆ 40 ಗ್ರಾಂ ಚಿನ್ನವನ್ನು (ಗರಿಷ್ಠ 1 ಲಕ್ಷ ರೂ. ಮೌಲ್ಯದ) ತರಬಹುದು.

 ನಟಿ ರನ್ಯಾ ರಾವ್‌ ಅವರು 15 ಕೆಜಿಯಷ್ಟು ಚಿನ್ನ ತಂದಿದ್ದಾರೆ ಎಂಬ ಆರೋಪಿಗಳು ಕೇಳಿಬಂದಿವೆ. ಸದ್ಯ ವಿಚಾರಣೆ ಬಳಕವಷ್ಟೇ ಸತ್ಯಸತ್ಯತೆ ತಿಳಿಯಬೇಕಿದೆ.

#Attack #accident #death #quarrel #sad #rip #terrific #kill #fever #virus #blast #terrist #theft #rowdy #ಹಸಿವು #crime #cruel #horror #fire #assault #beating #ಚೇತನಾ #ಮುನಿಸ್ವಾಮಿ #ಗೌಡ #AI #devil #blood 
https://cmkarnatakastate.blogspot.com,

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಮಲಕಮಲದ ಗಿಡವನ್ನು ಬೆಳೆಸಲು ಸರಳ ಮಾರ್ಗಗಳು ಹೀಗಿವೆ

*ನಾಟಿ ಕೋಳಿ ಸಾಕಾಣಿಕೆ ಎಲ್ಲ ವರ್ಗದ ಜನರ ಉದ್ಯಮ

*ಮೇಕೆ, ಆಡು, ವಾತಾ , ಇವುಗಳ ವ್ಯತ್ಯಾಸ ನಿಮಗೆ ತಿಳಿದಿದೆಯೇ* ?