ಪೊಲೀಸ್ ವೃತ್ತಿಯ ಜೊತೆಗೆ ಕುಟುಂಬದ ಯೋಗಕ್ಷೇಮಕ್ಕೂ ಆದ್ಯತೆ ಇರಲಿ:

*ಪೊಲೀಸ್  ವೃತ್ತಿಯ ಜೊತೆಗೆ  ಕುಟುಂಬದ ಯೋಗಕ್ಷೇಮಕ್ಕೂ ಆದ್ಯತೆ ಇರಲಿ: 

ಕರ್ನಾಟಕ .02: ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುವುದು ನಮ್ಮ ಹೆಮ್ಮೆ. ಅದರೊಂದಿಗೆ ನಮ್ಮ ಕುಟುಂಬಕ್ಕೂ ಆದ್ಯತೆ ನೀಡಬೇಕು. ಕುಟುಂಬ ಸದಸ್ಯರ ಆರೋಗ್ಯ, ಶಿಕ್ಷಣಗಳಿಗೆ ಮಹತ್ವ ನೀಡಬೇಕು.

#ಜಿಲ್ಲಾ #ಪೊಲೀಸ್ #ಅಧೀಕ್ಷಕ #ನಿಧಿಯ #ಹೆಚ್ಚುವರಿ #ಉಪಪೊಲೀಸ #ಪಡೆಯ #ಆರ್.ಎಸ್.ಐ #ತಂಡ #ಪರಿವೀಕ್ಷಣೆ #ನಿವೃತ್ತ #ಲೋಕಾಯುಕ್ತ #ಪರೇಡ್ #ಕಮಾಂಡರ್ #ಜೀಪ್ #ವಿಕ್ಷಣೆ #ಗೌರವ #ಕಮಾಂಡರ್ #ಗ್ರಾಮೀಣ #ಠಾಣೆ #ನಿಸ್ತಂತು #ಕೊಠಡಿ #ಪಿ.ಎಸ್.ಐ #ಪಥಸಂಚಲನ #ಬ್ಯಾಂಡ್ #ನುಡಿಸಿದರು.
 #ಧ್ವಜ
 
ಧಾರವಾಡ ಜಿಲ್ಲಾ ಪೊಲೀಸ್ ಇಲಾಖೆಯಿಂದ ನಗರದ ಮೀಸಲು ಪೊಲೀಸ್ ಪಡೆಯ ಕವಾಯತ್ತು ಮೈದಾನದಲ್ಲಿ ಆಯೋಜಿಸಿದ್ದ ಪೊಲೀಸ್ ಧ್ವಜ ದಿನಾಚರಣೆ ಮತ್ತು ನಿವೃತ್ತ ಅಧಿಕಾರಿಗಳಿಗೆ ಸನ್ಮಾನ ಸಮಾರಂಭದ ದೃಶ್ಯ:-https://youtu.be/ec5zE8M9wmc?si=arLPPPXwoH-CX8Zt

ಪೊಲೀಸ ಅಧಿಕಾರಿ, ಸಿಬ್ಬಂದಿಗಳು ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಾರೆ. ಅವರ ಸೇವೆಗ ತಕ್ಕ ಸೌಲಭ್ಯಗಳು ಸೀಗಬೇಕು. ಸರಕಾರ ಪೊಲೀಸರ ಸಮಸ್ಯೆಗಳಿಗೆ, ಮೂಲಸೌಕರ್ಯಗಳಿಗೆ ಕಿವಿ ಆಗಬೇಕು.

ನಮ್ಮನ್ನು ನಂಬಿರುವ ನಮ್ಮ ಕುಟುಂಬಕ್ಕೂ ನ್ಯಾಯ ಸೀಗುವಂತೆ ನಾವು ಗಮನ ಹರಿಸಬೇಕು. ಸೇವಾ ನಿವೃತ್ತಿ ನಂತರ ನಮ್ಮ ಯೋಗಕ್ಷೇಮ ನೋಡಿಕೊಳ್ಳುವವರು ನಮ್ಮ ಕುಟುಂಬದವರು. ಆದ್ದರಿಂದ ಅವರಿಗೂ ಗಮನ ನೀಡಬೇಕು .


🌷ಪೊಲೀಸ್ ಧ್ವಜ ದಿನಾಚರಣೆ🌷

ರಾಜ್ಯದ ಪ್ರತಿ ಗೌರವ ಹಾಗೂ ಬದ್ಧತೆಯೊಂದಿಗೆ ಜನರ ಸುರಕ್ಷತೆಗಾಗಿ ಪ್ರತಿ ಕ್ಷಣ ಶ್ರಮಿಸುತ್ತಿರುವ ಪೊಲೀಸ್ ಸಿಬ್ಬಂದಿಗೆ "ಪೊಲೀಸ್ ಧ್ವಜ ದಿನಾಚರಣೆ"ಯ ಶುಭಾಷಯಗಳು.

ಕರ್ನಾಟಕ ರಾಜ್ಯ ಪೊಲೀಸ್ ಕಾಯ್ದೆ 1965 ಜಾರಿಯಾದ ಈ ದಿನವನ್ನು ಪೊಲೀಸ್ ಧ್ವಜ ದಿನವೆಂದು ಆಚರಿಸಲಾಗುತ್ತದೆ. ಈ ದಿನದಂದು ನಮ್ಮ ಧೀರ ಪೊಲೀಸ್‌ ಪಡೆಯ ಸೇವೆ, ಶೌರ್ಯ, ಸಮರ್ಪಣಾ ಮನೋಭಾವವನ್ನು ಗೌರವಿಸುತ್ತಾ, ಪ್ರತಿವರ್ಷ ಏಪ್ರಿಲ್ - 2 ರಂದು ರಾಜ್ಯದ ಎಲ್ಲಾ ಪೊಲೀಸ್‌ ಘಟಕಗಳಲ್ಲಿ ಪೊಲೀಸ್‌
ಧ್ವಜ ದಿನಾಚರಣೆಯನ್ನು ಆಚರಿಸಲಾಗುತ್ತದೆ. 1965 ಏಪ್ರಿಲ್ 2 ರಂದು ಕರ್ನಾಟಕ ರಾಜ್ಯ ಪೊಲೀಸ್‌ ಕಾಯ್ದೆ ಜಾರಿಯಲ್ಲಿ ಬಂದಿದ್ದು, ಈ ದಿನವನ್ನು ಪೊಲೀಸ್‌ ಧ್ವಜ ದಿನಾಚರಣೆಯನ್ನಾಗಿ ಆಚರಿಸಿ ಪೊಲೀಸ್ ಸೇವೆಯಲ್ಲಿ ಇರುವವರೆಲ್ಲರೂ ತಮ್ಮನ್ನು ಸೇವೆಗೆ ಪುನರ್ ಸಮರ್ಪಿಸಿಕೊಳ್ಳುವುದಲ್ಲದೇ, ಈ ದಿನವನ್ನು "ಪೊಲೀಸ್ ಕಲ್ಯಾಣ ದಿನ"ವನ್ನಾಗಿ ಕೂಡಾ ಆಚರಿಸಲಾಗುತ್ತಿದೆ.



 #highcourt #sumprecourt #judgement #judge #Dsla #law #ipc #crpc #act #rules 
 #ವಕೀಲ #ಸುವರ್ಣ #ನ್ಯೂಸ್ #ಮಾಧ್ಯಮ #ಕ್ಷಮೆ #ನ್ಯಾಯಾಲಯ #ಸಿವಿಲ್ #ಕೋರ್ಟ್ #police #crime #station #inspector #constable #accused #arrest #chethana #Riya #riyamshee #Muniswamy #gowda 


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಮಲಕಮಲದ ಗಿಡವನ್ನು ಬೆಳೆಸಲು ಸರಳ ಮಾರ್ಗಗಳು ಹೀಗಿವೆ

*ನಾಟಿ ಕೋಳಿ ಸಾಕಾಣಿಕೆ ಎಲ್ಲ ವರ್ಗದ ಜನರ ಉದ್ಯಮ

*ಮೇಕೆ, ಆಡು, ವಾತಾ , ಇವುಗಳ ವ್ಯತ್ಯಾಸ ನಿಮಗೆ ತಿಳಿದಿದೆಯೇ* ?