*ಧರೆಗುರುಳಿದ ಮರಗಳಿಗೆ ಶ್ರದ್ಧಾಂಜಲಿ ಕಾರ್ಯಕ್ರಮ*. 🤷🏼

*ಧರೆಗುರುಳಿದ ಮರಗಳಿಗೆ ಶ್ರದ್ಧಾಂಜಲಿ ಕಾರ್ಯಕ್ರಮ*. 🤷🏼

ಕರ್ನಾಟಕ, ಏಪ್ರಿಲ್ 16: ಮೈಸೂರು ಪೊಲೀಸ್ ಅಧೀಕ್ಷಕರ ಕಚೇರಿ ರಸ್ತೆ  ಹಕ್ಕಿಪಕ್ಷಿಗಳಿಗೆ ಆಧಾರವಾಗಿದ್ದ ಎಲ್ಲರಿಗೂ ನೆರಳಾಗಿ ಬೆಳೆದ ಮರಗಳನ್ನು ರಾತ್ರೋರಾತ್ರಿ ಕಡಿದು ಧರೆಗುರುಳಿದ ಮರಗಳಿಗೆ ಶ್ರದ್ಧಾಂಜಲಿ ಕಾರ್ಯಕ್ರಮವನ್ನು 
ಮರಗಳನ್ನು ಕಡಿದ ಸ್ಥಳ :ಮೈಸೂರು ಪೊಲೀಸ್ ಅಧೀಕ್ಷಕರ ಕಚೇರಿ ರಸ್ತೆ ಯಲ್ಲಿ ದಿನಾಂಕ : 18.04.2025 ರಂದು ಸಂಜೆ 6:30 ಕ್ಕೆ  ಹಮ್ಮಿಕೊಂಡಿದ್ದಾರೆ.

#ಮೈಸೂರು #ಕಚೇರಿ #Police #SP #Office #Road #ಹಕ್ಕಿ #ಪಕ್ಷಿ #ಆಧಾರ #ನೆರಳು #ಮರ #ರಾತ್ರಿ #ಧರೆ #ಮರ #ಶ್ರದ್ಧಾಂಜಲಿ #ಕಡಿದ #ಸ್ಥಳ  
 #🥲 #ಕಾರಣ #ಕರ್ತ #ಕೈ #🌳 #ಇಲಾಖೆ #ವಿರುದ್ಧ #ಶಾಂತಿಯುತ #ಪ್ರತಿಭಟನೆ. #ಬನ್ನಿ.#👆
  #ಭಾಗವಹಿಸಿ #ಯಶಸ್ವಿಗೊಳಿಸಿ.
 
ದಿನಾಂಕ:19.O4.2025 ರಂದು ಮರ ಕಡಿಯುವುದಕ್ಕೆ #ಕಾರಣಕರ್ತರಾದ ಸಂಬಂಧಪಟ್ಟ ಕೈಗಳು ಮತ್ತು🌳ಇಲಾಖೆಗಳ🌳 ವಿರುದ್ಧ# ಶಾಂತಿಯುತ ಪ್ರತಿಭಟನೆ ನಡೆಸಲಿದ್ದಾರೆ.

ರಸ್ತೆ ಅಗಲೀಕರಣಕ್ಕಾಗಿ ಮೈಸೂರಿನಲ್ಲಿ 40 ಮರಗಳನ್ನು ಕಡಿಯಲಾಗಿದೆ, ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.

ಮೈಸೂರು ಮಹಾನಗರ ಪಾಲಿಕೆ ಕಡಿಯಲಾದ ಪ್ರತಿ ಮರಕ್ಕೆ 10 ಸಸಿಗಳನ್ನು ಪರಿಹಾರವಾಗಿ ನೀಡಬೇಕಾಗುತ್ತದೆ, ಆದ್ದರಿಂದ ಪರಿಹಾರಾರ್ಥವಾಗಿ 400 ಸಸಿಗಳನ್ನು ನೆಡಲಾಗುವುದು ಎಂದು ಅರಣ್ಯ ಉಪ ಸಂರಕ್ಷಣಾಧಿಕಾರಿ ಡಾ. ಕೆ.ಎನ್. ಬಸವರಾಜ್  ತಿಳಿಸಿದ್ದಾರೆ.

 *ನಮ್ಮೆಲ್ಲರ ಜೀವನಾಧಾರಕ್ಕೆ ಕಾರಣವಾದ ಮರ-ಗಿಡಗಳನ್ನ ರಕ್ಷಿಸಿಸೋಣ
💥ಮುಂದೆ ಕಡಿಯದ ಹಾಗೆ ಎಚ್ಚರಿಕೆ* *ನೀಡೋಣ.....👆*


 #Bharata #mone #budget #achivement #people #Kashmir #border #election #Chethana #gowda #traffic 
#Central #government #yogi #riya #AI #ಮುನಿಸ್ವಾಮಿ #protest 
#mysorephotography #mysorememes #mysoresilks
#mysore  #mysonshine☀️ #mysoresilksaree #mysorepalace🏰 #treephotography #treelove
#ಭಾಗವಹಿಸಿ #ಯಶಸ್ವಿಗೊಳಿಸಿ.

ಧರೆಗುರುಳಿದ ಮರಗಳಿಗೆ ಶ್ರದ್ಧಾಂಜಲಿ ಕಾರ್ಯಕ್ರಮ*. 🤷🏼


 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

*ನಾಟಿ ಕೋಳಿ ಸಾಕಾಣಿಕೆ ಎಲ್ಲ ವರ್ಗದ ಜನರ ಉದ್ಯಮ

*ಮೇಕೆ, ಆಡು, ವಾತಾ , ಇವುಗಳ ವ್ಯತ್ಯಾಸ ನಿಮಗೆ ತಿಳಿದಿದೆಯೇ* ?

*ರಾಹುಲ್ ಗಾಂಧಿ ಜಮ್ಮು ಮತ್ತು ಕಾಶ್ಮೀರ ಸರ್ಕಾರಕ್ಕೆ ಬೆಂಬಲ ಹಿಂಪಡೆಯಲಿ- ದಿಗ್ವಿಜಯ್ ಸಿಂಗ್ ಸಹೋದರ ಒತ್ತಾಯ*