ಪ್ರಸ್ತುತ ನಾಡಿನ ಹಲವೆಡೆ, ಹೃದಯಾಘಾತ, ಮತ್ತಿತರ ಸಮಸೈಗಳಿಂದ ಸಾವು ಸಂಭವಿಸಿದೆ. ಇಂತಹ ಸಂದರ್ಭದಲ್ಲಿ ತುಮಕೂರುನಲ್ಲಿ ನಡೆದಉಚಿತ ಹೃದಯ ರೋಗ, ಶ್ರವಣ ತಪಾಸಣೆ, ಶಿಬಿರದಿಂದ ಸಾರ್ವಜನಿಕರಿಗೆ ಅನುಕೂಲವಾಗಿದೆ
ಪ್ರಸ್ತುತ ನಾಡಿನ ಹಲವೆಡೆ, ಹೃದಯಾಘಾತ, ಮತ್ತಿತರ ಸಮಸೈಗಳಿಂದ ಸಾವು ಸಂಭವಿಸಿದೆ. ಇಂತಹ ಸಂದರ್ಭದಲ್ಲಿ ತುಮಕೂರುನಲ್ಲಿ ನಡೆದ
ಉಚಿತ ಹೃದಯ ರೋಗ, ಶ್ರವಣ ತಪಾಸಣೆ, ಶಿಬಿರದಿಂದ ಸಾರ್ವಜನಿಕರಿಗೆ ಅನುಕೂಲವಾಗಿದೆ.
#kwug #eshwarmalpe
#rotaryinternational #rotaryclub
ತುಮಕೂರು: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ರೋಟರಿ ತುಮಕೂರು, ಪ್ರೇರಣ ಟೀಮ್ ಈಶ್ವರ ಮಲ್ಪೆ, ಸಪ್ತಗಿರಿ ಆಸ್ಪತ್ರೆ ಬೆಂಗಳೂರು ಇವರ ಸಹಯೋಗದೊಂದಿಗೆ ನಗರದ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿ ಪತ್ರಿಕಾ ಭವನದಲ್ಲಿ ಎರಡು ದಿನಗಳ ಕಾಲ ಉಚಿತ ಆರೋಗ್ಯ ತಪಾಸಣೆ ಹಾಗೂ ಉಚಿತ ಕಿವಿಯ ಶ್ರವಣ ತಪಾಸಣೆ ಮತ್ತು ರಿಯಾಯಿತಿ ದರದಲ್ಲಿ ಶ್ರವಣ ಯಂತ್ರಗಳ ವಿತರಣೆ ನಡೆಯಿತು .
ಸಪ್ತಗಿರಿ ಆಸ್ಪತ್ರೆ ಬೆಂಗಳೂರು ಇವರ ವತಿಯಿಂದ ಉಚಿತ ಹೃದಯ ರೋಗ, ನರರೋಗ ಮೂತ್ರಪಿಂಡದ ಕಲ್ಲು ಹಾಗೂ ಕ್ಯಾನ್ಸರ್ ತಪಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಶ್ರವಣ ತಪಸಣಾ ಶಿಬಿರದಲ್ಲಿ ಸುಮಾರು ನೂರಾರು ಜನರು ನೋಂದಯಿಸಿ ರಿಯಾಯಿತಿ ದರದಲ್ಲಿ ಶ್ರವಣ ಉಪಕರಣಗಳನ್ನು ಪಡೆದುಕೊಂಡರು,
ಸಪ್ತಗಿರಿ ಆಸ್ಪತ್ರೆ ವತಿಯಿಂದ ಉಚಿತ ಬಿಪಿ /ಶುಗರ್, ಇಸಿಜಿ, ಎಕೋ, ಸ್ಕ್ಯಾನಿಂಗ್ ಸೇರಿದಂತೆ ಇತರೆ ಕಾಯಿಲೆಗಳ ಪರೀಕ್ಷೆ ತಪಾಸಣೆ ನಡೆಸಿ ಔಷಧಗಳನ್ನ ವಿತರಣೆ ಮಾಡಲಾಯಿತು.
#Assistant #KSGE #DIPR #YOGi #Government #Employee #fda #sda #clark #sad #dd #ad #jd #Working #Department #information #public #relations #dc #ac #sp
#Commissioner #yogeshagowda #gowda #grade #GovernmentEmployee
#ChethanaMuniswamygowda
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಅಭಿಪ್ರಾಯಗಳಿಗೆ ಧನ್ಯವಾದಗಳು , ಸಧ್ಯದಲ್ಲೇ ಪ್ರತಿಕ್ರಿಯೆ ನೀಡಲಾಗುತ್ತದೆ.🙏