*ಭೀಕರ ಅಪಘಾತ: ಕಾನ್ಸ್ ಟೇಬಲ್ ಗೆ ಗಾಯ, ಮಗವಿನ ಸ್ಥೀತಿ ಕಂಡು ಗೋಳಾಟ*

*ಭೀಕರ ಅಪಘಾತ: ಕಾನ್ಸ್ ಟೇಬಲ್ ಗೆ ಗಾಯ, 
ಮಗವಿನ ಸ್ಥೀತಿ ಕಂಡು 
ಗೋಳಾಟ*
#OtherRelated: #LawAndOrder, #PoliceDiary, #Khaki. 
): DGP KARNATAKA @DgpKarnataka
ಈ ದಿನ ದಿನಾಂಕ 11/02/2026 ರಂದು ಬೆಳಿಗ್ಗೆ ಸುಮಾರು 08-10 ಗಂಟೆಯಲ್ಲಿ ಸಿ.ಎ.ಆರ್ ಹೆಡ್ ಕಾನ್ಸ್ ಟೇಬಲ್ ನಾಗನಗೌಡ ಮಾಲಿಪಾಟೀಲ್ ರವರು ತಮ್ಮ ಡಿಯೋ ಸ್ಕೂಟರ್ ನಂ ಕೆಎ-04-ಜೆ.ವೈ-6757 ರಲ್ಲಿ ಅವರೇ ಚಾಲನೆ ಮಾಡಿಕೊಂಡು ಸ್ಕೂಟರಿನ ಮುಂದೆ ತನ್ನ ಮಗಳಾದ 2 ವರ್ಷದ ವರ್ಷಾ ಮತ್ತು ಅಣ್ಣನ ಮಗಳು 4 ವರ್ಷದ ಬಾನು ರವರನ್ನು ನಿಲ್ಲಿಸಿಕೊಂಡು ಥಣಿಸಂದ್ರದ ಪಿ.ಟಿ.ಎಸ್ ಕಡೆಯಿಂದ ಹೆಗಡೆನಗರದ ಕಡೆಗೆ ಹೋಗಲು ಸೆಂಟ್ರಲ್ ರೆವನ್ಯೂ ಲೇಔಟ್ ಮೈನ್ ರೋಡ್ ನಲ್ಲಿ ಹೋಗುವಾಗ, 3ನೇ ಕ್ರಾಸ್ ಕಡೆಯಿಂದ ಹಜ್ ಮೋನಿ ಸ್ಕೂಲ್ ಬಸ್ ನಂಬರ್ ಕೆಎ-53-ಎಬಿ-0516 ರ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಸ್ಕೂಟರ್ ಗೆ ಡಿಕ್ಕಿ ಮಾಡಿದ್ದರಿಂದ 4 ವರ್ಷದ ಬಾನು ಮೃತರಾಗಿದ್ದು, 2 ವರ್ಷದ ವರ್ಷಾ ರವರಿಗೆ ತೀವ್ರಸ್ವರೂಪದ ಗಾಯಗಳು ಆಗಿರುತ್ತದೆ, ಸದರಿ ಸ್ಕೂಲ್ ಬಸ್ ಚಾಲಕನ ವಿರುದ್ದ ದೂರನ್ನು ಪಡೆದುಕೊಂಡು ಮುಂದಿನ ಕ್ರಮ ಜರುಗಿಸಲಾಗುವುದು.

#KarnatakaPolice, #KSP, #NammaKarnataka, #Karnataka, #Kannadiga.
#Recruitment/Exam: #KSPRecruitment, #PSI, #PoliceConstable, #MissionKhaki, #SpardhaPariksha, #PoliceJobs.
#Safety/Traffic: #BengaluruTrafficPolice, #TrafficAlert, #CyberSafeUdupi, #CyberJagruthiUdupi.

I#KarnatakaStatePolice @karnatakacops 
#Sadhana #sadhanam #homeopathy
#Krishnanagar #sadhanayogi #bhms
 #sadhanayogeshagowda #drsadhanahomeopathyconsultanttumkur
#Radha'sHomeopathy , #HomeocareInternational #BestHomeopathyClinic #inTumkur
 #nearestHomeopathicDoctors 
#Dr.SadhanaMHomeopathyDoctor
 #Muniswamygowda #Riya #YOGI

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

*ಆಂಥೂರಿಯಂ ಸಸ್ಯಗಳನ್ನು ಆರೋಗ್ಯಕರವಾಗಿ ನೋಡಿಕೊಳ್ಳಲು ಕೆಲವು ಸಲಹೆಗಳು ಇಲ್ಲಿವೆ: -*

ಕಮಲಕಮಲದ ಗಿಡವನ್ನು ಬೆಳೆಸಲು ಸರಳ ಮಾರ್ಗಗಳು ಹೀಗಿವೆ

*ವಕೀಲರಿಗೆ ಬೇಷರತ್ತಾಗಿ ಕ್ಷಮೆ ಕೋರಿದ:ಸಂಪಾದಕ ವಿಶ್ವೇಶ್ವರ ಭಟ್ವ*