ಹಿರಿಯ ಮುತ್ಸದ್ದಿ ಕಾಗೋಡು ತಿಮ್ಮಪ್ಪ ಅಸ್ವಸ್ಥ - ಆಸ್ಪತ್ರೆಗೆ ಚಿಕಿತ್ಸೆ* @INCKarnataka #inckarnataka#KarnatakaCongress
*ಹಿರಿಯ ಮುತ್ಸದ್ದಿ ಕಾಗೋಡು ತಿಮ್ಮಪ್ಪ ಅಸ್ವಸ್ಥ - ಆಸ್ಪತ್ರೆಗೆ ಚಿಕಿತ್ಸೆ*
@INCKarnataka #inckarnataka
#KarnatakaCongress
*ಹಿರಿಯ ಮುತ್ಸದ್ದಿ ಅಭಿವೃದ್ಧಿ ಹರಿಕಾರ ಕಾಗೋಡು ತಿಮ್ಮಪ್ಪ ತೀವ್ರ ಉಸಿರಾಟ ಹಾಗೂ ಮಧುಮೇಹ ಸಮಸ್ಯೆಯಿಂದ ಸಾಗರದ ಮಾರಿಕಾಂಬಾ ದೇವಿಯ ದರ್ಶನಕ್ಕೆ ತೆರಳಿದಾಗ ಸುಸ್ತಾಗಿ ಕುಸಿದು ಬಿದ್ದಿದ್ದೂ ಕೂಡಲೇ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದೂ ಉಪ ವಿಭಾಗೀಯ ಆಸ್ಪತ್ರೆಯ ಜನಪ್ರಿಯ ವೈದ್ಯರಾದ ವಿಕ್ರಂ ರವರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿ " ಕಾಗೋಡು ತಿಮ್ಮಪ್ಪ ಜಿ ರವರೂ ದೇವಸ್ಥಾನದಲ್ಲಿ ತೀವ್ರ ಜನಸಂದಣಿಯಿಂದ ಉಸಿರಾಟ ಸಮಸ್ಯೆಯಾಗಿದ್ದೂ ಉತ್ತಮ ವೈದ್ಯಕೀಯ ಚಿಕಿತ್ಸೆಯಿಂದಾಗಿ ಮಾನ್ಯರೆ ಅರೋಗ್ಯ ಸುಧಾರಣೆಯಾಗಿದ್ದೂ ಅರೋಗ್ಯ ಚೇತರಿಕೆ ಕಂಡು ಬರುತ್ತಿದೆ*
#Sadhana #sadhanam #homeopathy
#Krishnanagar #sadhanayogi #bhms
#sadhanayogeshagowda #drsadhanahomeopathyconsultanttumkur
#Radha'sHomeopathy , #HomeocareInternational #BestHomeopathyClinic #inTumkur
#nearestHomeopathicDoctors
#Dr.SadhanaMHomeopathyDoctor
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಅಭಿಪ್ರಾಯಗಳಿಗೆ ಧನ್ಯವಾದಗಳು , ಸಧ್ಯದಲ್ಲೇ ಪ್ರತಿಕ್ರಿಯೆ ನೀಡಲಾಗುತ್ತದೆ.🙏