*92 ವರ್ಷಗಳ ನಂತರ ಕಾವೇರಿ ನದಿಗೆ ಬಾಗಿನ-ಸಿಎಂ ಸಿದ್ದರಾಮಯ್ಯ*
*92 ವರ್ಷಗಳ ನಂತರ ಕಾವೇರಿ ನದಿಗೆ ಬಾಗಿನ-ಸಿಎಂ ಸಿದ್ದರಾಮಯ್ಯ* ಜೂನ್, 30:ಮಂಡ್ಯ ಜಿಲ್ಲೆಯ ಕೆಆರ್.ಎಸ್ ಆಣೆಕಟ್ಟೆ 92 ವರ್ಷಗಳ ಇತಿಹಾಸದಲ್ಲಿ ಜೂನ್ -2025ರ ತಿಂಗಳಲ್ಲೇ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ಅವರು ಅಣೆಕಟ್ಟೆಗೆ ಸೋಮವಾರ ಬಾಗಿನ ಸಮರ್ಪಿಸಿದರು. ನಂತರ ಕಾವೇರಿ ಮಾತೆ ಪ್ರತಿಮೆಗೆ ಪೂಜೆ ಸಲ್ಲಿಸಿದರು. ನಂತರ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. #ಸಚಿವರಾದ #ಚಲುವರಾಯಸ್ವಾಮಿ #ಮಹದೇವಪ್ಪ, #ವೆಂಕಟೇಶ್ #ರಾಜ್, #ಶಾಸಕರಾದ #ರಮೇಶ್ #ಬಂಡಿಸಿದ್ದೇಗೌಡ, #ರವಿ #ಗಣಿಗ, #ಉದಯ್, #ಹರೀಶ್, #ರವಿಶಂಕರ್, #ಕೃಷ್ಣಮೂರ್ತಿ, #ಪುಟ್ಟರಂಗಶೆಟ್ಟಿ, #ಮಧು #ಮಾದೇಗೌಡ, #ದಿನೇಶ್ #ಗೂಳಿಗೌಡ, #ತಮ್ಮಯ್ಯ #ಮತ್ತಿತರರು #ಭಾಗವಹಿಸಿದ್ದರು. #nature #amazon #green #forest #falls #river #sea #moon #earth #goodmorning #goodnight #light #Trip #ಚೇತನಾ #ಸ್ವಾಮಿ #ಗೌಡ #flower #leaf #tribal #Lake #hill #sunset #yogi #riya #air #water #ಮೋಡ #link #chethan #yogi #riya https://youtu.be/p0lJXzBLpSA?si=S24sFjdJHVijqDSD